ನಟಿ ಮತ್ತು ರೂಪದರ್ಶಿ ಪೂನಂ ಬಜ್ವಾ ಅವರು ಮಲಯಾಳಂ, ತೆಲುಗು, ತಮಿಳು ಮತ್ತು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು 2005 ರಲ್ಲಿ ತೆಲುಗು ಚಿತ್ರ ಮೊಡತಿ ಸಿನೆಮಾ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು, ನಂತರ ಅವರು ಬಾಸ್ ನಂತಹ ಹೆಚ್ಚು ತೆಲುಗು ಚಿತ್ರದಲ್ಲಿ ಕಾಣಿಸಿಕೊಂಡರು. ಅವರ ಚೊಚ್ಚಲ ತಮಿಳು ಚಿತ್ರ ಸೆವಾಲ್. ಕನ್ನಡದಲ್ಲಿ ಶಿಕಾರಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು.
Photos: Poonam Bajwa (Facebook)