sushant singh rajput house: ಎಲ್ಲವನ್ನು ಹೇಳಲಿಕ್ಕೆ ಸಮಯವಿದೆ. ನಾನು ಆ ಸ್ಥಳಕ್ಕೆ ಹೋದಾಗ ಮಾಧ್ಯಮಗಳು ಈ ವಿಚಾರವಾಗಿ ಹೆಚ್ಚು ಗಮನ ನೀಡಿದವು. ನಾನು ಖಾಸಗಿ ವ್ಯಕ್ತಿ ಚಲನಚಿತ್ರಗಳನ್ನು ಹೊರತುಪಡಿಸಿ, ನನ್ನ ಇತರ ವಿಷಯಗಳನ್ನು ಖಾಸಗಿಯಾಗಿಡಲು ನಾನು ಇಷ್ಟಪಡುತ್ತೇನೆ ಎಂದು ಹೇಳಿದರು.
Bollywood Celebrities who purchased land on Moon: ಪ್ರಪಂಚದಾದ್ಯಂತ ರಿಯಲ್ ಎಸ್ಟೇಟ್ ಬೆಲೆಗಳು ಗಗನಮುಖಿಯಾಗುತ್ತಿದೆ. ಈ ಬೆನ್ನಲ್ಲೇ ಭೂಮಿ ಬಿಟ್ಟು ಚಂದ್ರನ ಮೇಲೆ ಭೂಮಿಯನ್ನು ಖರೀದಿಸಲು ಮುಂದಾಗಿದ್ದಾರೆ ಬಾಲಿವುಡ್ ಸ್ಟಾರ್ ನಟ ನಟಿಯರು. ಇದು ಭವಿಷ್ಯದ ಹೂಡಿಕೆಯಂತೆ…
Trending Video: ಇದೀಗ ಆಘಾತಕಾರಿ ವಿಡಿಯೋವೊಂದು ಮುನ್ನೆಲೆಗೆ ಬಂದಿದೆ. ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮವು ತನ್ನಲ್ಲಿ ಪ್ರವೇಶಿಸಿದೆ ಎಂದು ಹೇಳಿಕೊಂಡ ಮಹಿಳೆಗೆ ಸಂಬಂಧಿಸಿದ ವಿಡಿಯೋ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Sushant Singh Rajput: ಮೂರು ವರ್ಷಗಳಿಂದ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ತನಿಖೆ ನಡೆಯುತ್ತಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಹೆಚ್ಚಿನ ತನಿಖೆ ನಡೆಸುತ್ತಿದೆ. ನಟನ ಸಾವಿಗೆ ನಿಖರವಾಗಿ ಕಾರಣವೇನು ಎಂದು ತಿಳಿಯಲು ಸುಳಿವುಗಳಿಗಾಗಿ ವಿದೇಶಕ್ಕೆ ಹೋಗುತ್ತಿದೆ.
Sushant singh rajput Death : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಪುರಾವೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬಹಿರಂಗಪಡಿಸಿದ್ದಾರೆ.
Sushant Singh Rajput death : ಸುಶಾಂತ್ ಸಿಂಗ್ ರಜಪೂತ್ ಭಾರತೀಯ ಚಿತ್ರರಂಗದಲ್ಲಿನ ಅತ್ಯಂತ ಪ್ರತಿಭಾವಂತರಲ್ಲಿ ನಟರಲ್ಲಿ ಒಬ್ಬರು, ಅವರ ಅದ್ಭುತ ಅಭಿನಯ ಪ್ರೇಕ್ಷಕರ ಮೇಲೆ ಶಾಶ್ವತವಾದ ಪ್ರಭಾವ ಬೀರಿತ್ತು. ಇಂದು ಅವರ ಮೂರನೇ ವರ್ಷದ ಪುಣ್ಯತಿಥಿ.. ಸುಶಾಂತ್ ಹಿಟ್ ಮೂವಿಸ್ಗಳ ಬಗ್ಗೆ ಒಮ್ಮೆ ತಿಳಿಯೋಣ ಬನ್ನಿ.
Sushant Singh Rajput's Pet Dog Fudge Dies: ಸುಶಾಂತ್ ಸಾವಿನ 3 ವರ್ಷಗಳ ನಂತರ ಅವರ ಫೇವರೆಟ್ ಶ್ವಾನವೂ ಇಹಲೋಕ ತ್ಯೆಜಿಸಿದೆ. ಇದು ನಟನ ಲಕ್ಷಾಂತರರ ಅಭಿಮಾನಿಗಳಿಗೆ ನೋವು ತಂದಿದೆ.
Sushant Singh Rajput Case: ನಟ ಸುಶಾಂತ್ ಸಿಂಗ್ ತನ್ನ ಅಪಾರ್ಟ್ಮೆಂಟ್ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ 2 ವರ್ಷಗಳ ಬಳಿಕ ಕೂಪರ್ ಆಸ್ಪತ್ರೆಯ ಉದ್ಯೋಗಿ ಶಾಕಿಂಗ್ ಹೇಳಿಕೆ ನೀಡಿದ್ದು, ನಟನದ್ದು ಆತ್ಮಹತ್ಯೆಯಲ್ಲ ಕೊಲೆ ಎಂದು ವಾದಿಸಿದ್ದಾರೆ.
Disha Salian Suicide: ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ಸಾವು ಒಂದು ಅಪಘಾತ ಎಂದು ಕೇಂದ್ರ ತನಿಖಾ ದಳ (ಸಿಬಿಐ) ತನ್ನ ತನಿಖೆಯಲ್ಲಿ ಬಹಿರಂಗಪಡಿಸಿದೆ. ತನಿಖೆಯ ನಂತರ, ಟ್ಯಾಲೆಂಟ್ ಮ್ಯಾನೇಜರ್ ದಿಶಾ ಸಾಲಿಯಾನ್ ಕುಡಿದ ಅಮಲಿನಲ್ಲಿ ಟೆರೇಸ್ನಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಸಿಬಿಐ ಬಹಿರಂಗಪಡಿಸಿದೆ.
Rhea Chakraborty : 2020ರಲ್ಲಿ ನಿಧನರಾದ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ವಿಶೇಷ ಎನ್ಡಿಪಿಎಸ್ ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಕರಡು ಪ್ರತಿಯ ವಿವರಗಳು ಮಂಗಳವಾರ ಬಹಿರಂಗಗೊಂಡಿವೆ.
Rhea Chakraborty: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂಯೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಬುಧವಾರ ನಟಿ ರಿಯಾ ಚಕ್ರವರ್ತಿ, ಅವರ ಸಹೋದರ ಶೋವಿಕ್ ಮತ್ತು ಇತರರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದೆ.
RHEA CHAKRABORTY PHOTOS: ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಸಾವಿನ ನಂತರ, ರಿಯಾ ಚಕ್ರವರ್ತಿ ನಿಧಾನವಾಗಿ ತನ್ನ ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದಾರೆ. ಕೆಲ ಕಾಲದ ಬಳಿಕ ಸಾರ್ವಜನಿಕವಾಗಿಯೂ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ಏತನ್ಮಧ್ಯೆ, ರಿಯಾ ಚಕ್ರವರ್ತಿ ಅವರ ಇತ್ತೀಚಿನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
Actors Who Left Us in their early age: ಇತ್ತೀಚಿನ ದಿನಗಳಲ್ಲಿ, ನಾವು ಬಹಳಷ್ಟು ದುರದೃಷ್ಟಕರ ಮತ್ತು ಅಕಾಲಿಕ ಮರಣಗಳನ್ನು ನೋಡಿದ್ದೇವೆ. ಇತ್ತೀಚಿಗೆ ಹಲವಾರು ಪ್ರತಿಭಾವಂತ ಮತ್ತು ಅದ್ಭುತ ಸೆಲೆಬ್ರಿಟಿಗಳನ್ನು ನಾವು ಕಳೆದುಕೊಂಡಿದ್ದೇವೆ.
Happy Birthday Disha Patani - ಚಿತ್ರ ವಿಮರ್ಶಕ ಹಾಗೂ ನಟ ಕಮಾಲ್ ಆರ್. ಖಾನ್, ಖ್ಯಾತ ಬಾಲಿವುಡ್ (Bollywood) ನಟಿ ದಿಶಾ ಪಾಟ್ನಿಗೆ ಅವಳ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕೋರಿದ್ದಾರೆ. ಜೊತೆಗೆ ಸಹ ಕಲಾವಿದರ ಕುರಿತು ದಿಶಾಗೆ ಸಲಹೆ ನೀಡಿರುವ ಕಮಾಲ್ ಖಾನ್, ಮತ್ತೊಮ್ಮೆ ಪರೋಕ್ಷವಾಗಿ ಸಲ್ಮಾನ್ ಅಭಿನಯದ 'ರಾಧೇ: ದಿ ಮೋಸ್ಟ ವಾಂಟೆಡ್ ಭಾಯಿ' ಚಿತ್ರದ ಕುರಿತು ಟಿಪ್ಪಣಿಯೊಂದನ್ನು ಕೂಡ ಮಾಡಿದ್ದಾರೆ.
Nyay : The Justice : ಸುಶಾಂತ್ ಸಿಂಗ್ ರಜಪೂತ್ ಅವರ ಜೀವನವನ್ನು ಆಧರಿಸಿದೆ ಎನ್ನಲಾಗುವ Nyay: The Justice ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆಯೇ ಸುಶಾಂತ್ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೇಲರ್ ಶೇರ್ ಮಾಡಿಕೊಳ್ಳುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.