Photo Gallery:ಆಪ್ತ ರಕ್ಷಕ ನಟಿ ವಿಮಲಾ ರಾಮನ್ ಹೊಸ ಪೋಟೋ ಶೂಟ್

  • Sep 01, 2020, 16:09 PM IST

ನಟಿ ವಿಮಲಾ ರಾಮನ್ ದಕ್ಷಿಣ ಭಾರತದ ಸಿನಿಮಾದಲ್ಲಿ ಹೆಚ್ಚು ಹೆಸರು ಮಾಡಿದವರು, ಕನ್ನಡದಲ್ಲಿ 2010ರಲ್ಲಿ ಬಿಡುಗಡೆಯಾದ ಅಪ್ತರಕ್ಷಕ ಸಿನಿಮಾದಲ್ಲಿ ನಾಗವಲ್ಲಿ ಪಾತ್ರ ನಿರ್ವಹಿಸುವದರ ಮೂಲಕ ಗಮನ ಸೆಳೆದಿದ್ದರು.ಇದಾದ ನಂತರ ರಾಜ ರಾಜೇಂದ್ರ ಸಿನಿಮಾದಲ್ಲಿಯೂ ಅವರು ಕಾಣಿಸಿಕೊಂಡಿದ್ದರು

Photos Courtesy: Facebook (Vimala Raman )

1 /9

2 /9

3 /9

4 /9

5 /9

6 /9

7 /9

8 /9

9 /9