ಶನಿಯ ಷಡಾಷ್ಟಕದಲ್ಲಿ ಮಂಗಳನೊಂದಿಗೆ ರಾಜಯೋಗವು ರೂಪುಗೊಳ್ಳುತ್ತಿದೆ. ಇದರ ಪರಿಣಾಮವಾಗಿ ಕೆಲವು ರಾಶಿಯವರ ಮೇಲೆ ಶನಿ ಮತ್ತು ಮಂಗಳನ ವಿಶೇಷ ಅನುಗ್ರಹ ಇರುತ್ತದೆ.
ಬೆಂಗಳೂರು: ಮಂಗಳ ಗ್ರಹಕ್ಕೆ ನವಗ್ರಹಗಳ ಪೈಕಿ ವಿಶೇಷ ಸ್ಥಾನಮಾನವಿದೆ. ಮತ್ತೊಂದೆಡೆ, ಕರ್ಮಫಲದತನಾದ ಶನಿಯು ಕೂಡಾ ತನ್ನ ಸ್ಥಾನಕ್ಕೆ ಅನುಗುಣವಾಗಿ ಫಲವನ್ನು ಕರುಣಿಸುತ್ತಾನೆ. ಶನಿಯು ಸುಮಾರು ಎರಡೂವರೆ ವರ್ಷಗಳ ಕಾಲ ಒಂದು ರಾಶಿಯಲ್ಲಿ ಇರುತ್ತಾನೆ. ಮತ್ತದೇ ರಾಶಿಗೆ ಬರಲು 30 ವರ್ಷಗಳು ಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಶನಿಯ ಷಡಾಷ್ಟಕದಲ್ಲಿ ಮಂಗಳನೊಂದಿಗೆ ರಾಜಯೋಗವು ರೂಪುಗೊಳ್ಳುತ್ತಿದೆ. ಇದರ ಪರಿಣಾಮವಾಗಿ ಕೆಲವು ರಾಶಿಯವರ ಮೇಲೆ ಶನಿ ಮತ್ತು ಮಂಗಳನ ವಿಶೇಷ ಅನುಗ್ರಹ ಇರುತ್ತದೆ. ಹಾಗಾಗಿ ಷಡಷ್ಟಕ ಯೋಗದಿಂದ ಈ ರಾಶಿಯವರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಮೇಷ ರಾಶಿ :ಈ ರಾಶಿಯ ಜನರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯಬಹುದು. ಸಂಪತ್ತಿನ ಯೋಗ ಈ ರಾಶಿಯವರಿಗೆ ನಡೆಯುತ್ತಿದೆ.ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ಜೀವನದಲ್ಲಿ ಸಂತೋಷ ಹೆಚ್ಚುವುದು. ದಾಂಪತ್ಯ ಜೀವನ ಉತ್ತಮವಾಗಿರುವುದು.
ತುಲಾ ರಾಶಿ : ಈ ರಾಶಿಯವರು ಶನಿ ಮತ್ತು ಮಂಗಳನಿಂದ ವಿಶೇಷ ಲಾಭಗಳನ್ನು ಪಡೆಯಬಹುದು.ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.ಕುಟುಂಬದಲ್ಲಿ ನಡೆಯುತ್ತಿರುವ ಸಮಸ್ಯೆಗಳು ಈಗ ಕೊನೆಗೊಳ್ಳಬಹುದು.ಅದೃಷ್ಟ ನಿಮ್ಮ ಜೊತೆಗಿರುವುದು.
ಕುಂಭ ರಾಶಿ :ಪ್ರತಿ ಕ್ಷೇತ್ರದಲ್ಲಿಯೂ ಯಶಸ್ಸನ್ನು ಸಾಧಿಸುವ ಅವಕಾಶ ಸಿಗುತ್ತದೆ. ಜೀವನದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ವ್ಯವಹಾರದಲ್ಲಿ ಯಶಸ್ಸು ದೊರೆಯುವುದು.ಹೊಸ ಉದ್ಯೋಗ ಅವಕಾಶವಿರಬಹುದು. ಆರೋಗ್ಯವೂ ಉತ್ತಮವಾಗಿರಬೇಕು.
ಸೂಚನೆ : ಈ ಮಾಹಿತಿಯನ್ನು ಜ್ಯೋತಿಷ್ಯ, ಪಂಚಾಂಗಗಳು, ನಂಬಿಕೆಗಳು ಅಥವಾ ಧರ್ಮಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಿ ನೀಡಲಾಗಿದೆ. Zee Kannada News ಇದನ್ನು ಅನುಮೋದಿಸುವುದಿಲ್ಲ.