B'Day: 42ರ ಹರೆಯದಲ್ಲೂ ಯಂಗ್ ಆಗಿ ಕಾಣುವ Soha Ali Khan

     

  • Oct 04, 2020, 13:12 PM IST

ಚಿತ್ರಗಳನ್ನು ನೋಡಿದಾಗ, ಸೋಹಾ ಅವರು 'ರಂಗ್ ದೇ ಬಸಂತಿ' ಸಮಯದಲ್ಲಿ ಇದ್ದಷ್ಟೇ ಈಗಲೂ  ಸುಂದರವಾಗಿದ್ದಾರೆ ಎಂದು ನೀವು ಸಹ  ಹೇಳುವಿರಿ.

1 /16

ನವದೆಹಲಿ: ಭಾರತದ ಮಾಜಿ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿ ಮತ್ತು ನಟಿ ಶರ್ಮಿಳಾ ಟ್ಯಾಗೋರ್ ಅವರ ಪುತ್ರಿ ಸೋಹಾ ಅಲಿ ಖಾನ್ (Soha Ali Khan)  ಈ ದಿನಗಳಲ್ಲಿ ಪರದೆಯಿಂದ ದೂರವಾಗಿದ್ದಾರೆ. ಆದರೆ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಇನ್ನೂ ಲಕ್ಷಗಳಲ್ಲಿದ್ದಾರೆ. ಈಗ ಸೋಹಾ ಪೋಷಕರ ಬಗ್ಗೆ ಪುಸ್ತಕಗಳನ್ನು ಬರೆಯುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಅವರಿ ಆಗಾಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ವಿಡಿಯೋಗಳು ಅವರ ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತದೆ. ಸೋಹಾ ಅವರ ಪುತ್ರಿ ಇನಯಾ ಖೇಮು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಜನಪ್ರಿಯವಾಗಿರುವ ಮಕ್ಕಳಲ್ಲಿ ಒಬ್ಬರು. ಇಂದು ಸೋಹಾ ಅಲಿ ಖಾನ್ ಅವರ 42ನೇ ಜನ್ಮದಿನ. ಆದರೆ ಅವರ ಚಿತ್ರಗಳನ್ನು ನೋಡಿದಾಗ, 'ರಂಗ್ ದೇ ಬಸಂತಿ' ಸಮಯದಲ್ಲಿ ಸೋಹಾ ಅವರು ಎಷ್ಟು ಸುಂದರವಾಗಿದ್ದರೋ ಈಗಲೂ ಸಹ ಅಷ್ಟೇ ಯಂಗ್ ಆಗಿ ಕಾಣುತ್ತಾರೆ ಎಂದು ನೀವು ಹೇಳುವಿರಿ. ಚಿತ್ರಗಳಿಗೆ ಬರುವ ಮೊದಲು ಸೋಹಾ ಅಲಿ ಖಾನ್ ಕೂಡ ಒಂದು ಕೆಲಸ ಮಾಡಿದ್ದಾರೆ ಎಂದು ನಿಮಗೆ ತಿಳಿದಿದೆಯೇ. ಅವರ ಜನ್ಮದಿನದಂದು ಅವರ ಕೆಲವು ಸುಂದರವಾದ ಚಿತ್ರಗಳೊಂದಿಗೆ ಕೇಳದ ಕೆಲವು ಸಂಗತಿಗಳನ್ನು ತಿಳಿದುಕೊಳ್ಳೋಣ ...

2 /16

ಸೋಹಾ ಅಲಿ ಖಾನ್ 1978 ರ ಅಕ್ಟೋಬರ್ 4 ರಂದು ಪಟೌಡಿ ಕುಟುಂಬದಲ್ಲಿ ಜನಿಸಿದರು. ಸೋಹಾ ಈ ವರ್ಷ ತನ್ನ 42ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.

3 /16

ಸೋಹಾ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಪೊಲಿಟಿಕಲ್ ಸೈನ್ಸ್‌ನಿಂದ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

4 /16

ಇದರ ನಂತರ ಅವರು ಲಂಡನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಹೋದರು.

5 /16

ಇದರ ನಂತರ ಸೋಹಾ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಳು.

6 /16

ಅವರು ಫೋರ್ಡ್ ಫೌಂಡೇಶನ್ ಮತ್ತು ಸಿಟಿಬ್ಯಾಂಕ್‌ನಲ್ಲಿ ಕೆಲಸ ಮಾಡಿದ್ದಾರೆ.

7 /16

ಸೋಹಾ 2004ರಲ್ಲಿ ಬಂಗಾಳಿ ಚಿತ್ರ ಇತಿ ಶ್ರೀಕಾಂತ ಚಿತ್ರದ ಮೂಲಕ ನಟಿನಾ ಜಗತ್ತಿಗೆ ಪದಾರ್ಪಣೆ ಮಾಡಿದರು.

8 /16

ಬಾಲಿವುಡ್‌ನಲ್ಲಿ ಶಾಹಿದ್ ಕಪೂರ್ ಅವರೊಂದಿಗೆ ದಿಲೀದ್ ಮಾಂಗೆ ಮೋರ್ ಚಿತ್ರದ ಮೂಲಕ ಪದಾರ್ಪಣೆ ಮಾಡಿದರು.

9 /16

ಸೋಹಾ ಅಲಿ ಖಾನ್ ಪಟೌಡಿ ಕುಟುಂಬದ ಒಂಬತ್ತನೇ ನವಾಬ್ ಮನ್ಸೂರ್ ಅಲಿ ಖಾನ್ ಅವರ ಪುತ್ರಿ.

10 /16

ಸೋಹಾ ತಾಯಿ ಶರ್ಮಿಳಾ ಟ್ಯಾಗೋರ್ 70 - 80 ರ ದಶಕದ ದೊಡ್ಡ ನಟಿ.

11 /16

ಮೂವರು ಒಡಹುಟ್ಟಿದವರಲ್ಲಿ ಸೋಹಾ  ಕಿರಿಯವರಾಗಿದ್ದಾರೆ.

12 /16

 ಅವರ ಸಹೋದರ ಸೈಫ್ ಅಲಿ ಖಾನ್ ಕೂಡ ಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ.

13 /16

ಸೋಹಾ ಅವರ ಅಕ್ಕ ಸಬಾ ಅಲಿ ಖಾನ್ ಆಭರಣ ವಿನ್ಯಾಸಕಿ.

14 /16

2015ರಲ್ಲಿ ಸೋಹಾ ಕುನಾಲ್ ಖೇಮು ಅವರೊಂದಿಗೆ ವಿವಾಹವಾದರು.

15 /16

ಸೋಹಾ ಮತ್ತು ಕುನಾಲ್ ಖೇಮು ಅವರಿಗೆ ಮಗಳ ಹೆಸರು ಇನಯಾ.

16 /16

ಎಲ್ಲಾ ಫೋಟೋಗಳ ಕೃಪೆ: Instagram@SohaAliKhan