ಈ ಗುರುತುಗಳಿರುವ ಹುಡುಗಿಯರು ಅದೃಷ್ಟದ ಗಣಿಯಂತೆ..!

ಹುಡುಗಿಯರು ಮತ್ತು ಮಹಿಳೆಯರ ದೇಹದಲ್ಲಿ ಕಂಡು ಬರುವ ಕೆಲವು ಗುರುತುಗಳು ಅವರು  ಅವರು ಅದೃಷ್ಟವಂತರು ಎಂದು ಸೂಚಿಸುತ್ತದೆ. ಈ ಮಹಿಳೆಯರು ಎಲ್ಲಿ ಇದ್ದರೂ, ಧನ ಸಂಪತ್ತು ಹರಿದು ಬರುತ್ತದೆಯಂತೆ. 

ನವದೆಹಲಿ : ಕೆಲವು ಜನರು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ವಿಶೇಷ ಅನುಗ್ರಹವನ್ನು ಹೊಂದಿರುತ್ತಾರೆ. ಅದರ ಸ್ಪಷ್ಟ ಸೂಚನೆಗಳು ಅವರ ಜಾತಕದ ಗ್ರಹಗಳಿಂದ ಹಿಡಿದು, ಹಸ್ತ ರೇಖೆಗಳು ಮತ್ತು ಮಚ್ಚೆ ಗುರುತುಗಳ ಮೂಲಕವೂ ಕಂಡು ಬರುತ್ತದೆ. ಹುಡುಗಿಯರು ಮತ್ತು ಮಹಿಳೆಯರ ದೇಹದಲ್ಲಿ ಕಂಡು ಬರುವ ಕೆಲವು ಗುರುತುಗಳು ಅವರು  ಅವರು ಅದೃಷ್ಟವಂತರು ಎಂದು ಸೂಚಿಸುತ್ತದೆ. ಈ ಮಹಿಳೆಯರು ಎಲ್ಲಿ ಇದ್ದರೂ, ಧನ ಸಂಪತ್ತು ಹರಿದು ಬರುತ್ತದೆಯಂತೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ವಿಶಾಲ ಹಣೆಯಿರುವ ಹುಡುಗಿಯರನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ಅದೃಷ್ಟಶಾಲಿಗಳು ಎಂದು ಪರಿಗಣಿಸಲಾಗುತ್ತದೆ. ಅಂತಹ ಹುಡುಗಿಯರು ಅವರು ಹೋಗುವ ಮನೆಗೆ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತಾರೆಯಂತೆ.

2 /5

ದೇಹದ ವಿವಿಧ ಭಾಗಗಳಲ್ಲಿರುವ ಮಚ್ಚೆಗೆ ಅನೇಕ ಅರ್ಥಗಳಿರುತ್ತವೆ, ಪ್ರಾಮುಖ್ಯತೆಯಿರುತ್ತದೆ. ದೇಹದ ಎಡಭಾಗದಲ್ಲಿ ಮಚ್ಚೆಯಿದ್ದರೆ, ಮಹಿಳೆಯರನ್ನು ಕುಟುಂಬಕ್ಕೆ ಅದೃಷ್ಟ ತರುತ್ತಾರೆಯಂತೆ.   

3 /5

ಪಾದದ ಅಡಿಭಾಗದಲ್ಲಿ ಶಂಖ, ಕಮಲ ಅಥವಾ ಚಕ್ರದ ಚಿಹ್ನೆ ಇರುವುದು ಬಹಳ ಶುಭ ಎಂದು ನಂಬಲಾಗುತ್ತದೆ. ಈ ಚಿಹ್ನೆಗಳು ಯಾವ ಮಹಿಳೆಯರ ಪಾದದ ಅಡಿಯಲ್ಲಿ, ಈ ಗುರುತುಗಳಿದ್ದರೆ, ಅವರಿಗೆ ಉನ್ನತ ಹುದ್ದೆಯನ್ನು ಅಲಂಕರಿಸುವ ಅವಕಾಶವಿರುತ್ತದೆಯಂತೆ. ಇವರು ಇಡೀ ಕುಟುಂಬಕ್ಕೆ ಅದೃಷ್ಟ ತರುತ್ತಾರೆ ಎನ್ನುತ್ತದೆ ಶಾಸ್ತ್ರ.. ಇನ್ನು ಯಾರ ಹೆಬ್ಬೆರಳು ಅಗಲ, ದುಂಡಗೆ  ಇರುತ್ತದೆಯೋ ಅವರು ಮತ್ತು ಅವರ ಕುಟುಂಬವು ಜೀವನದಲ್ಲಿ ಎಲ್ಲಾ ಸಂತೋಷವನ್ನು ಪಡೆಯುತ್ತದೆಯಂತೆ.

4 /5

ಕೈಯಲ್ಲಿ ಉದ್ದನೆಯ ಬೆರಳುಗಳನ್ನು ಹೊಂದಿರುವ ಹುಡುಗಿಯರು ತಮ್ಮ ಗಂಡಂದಿರಿಗೆ ತುಂಬಾ ಲಕ್ಕಿಯಂತೆ.  ಪತ್ನಿ ಉದ್ದನೆಯ ಕೈಬೆರಳುಗಳನ್ನು ಹೊಂದಿದ್ದರೆ, ಪತಿ ವ್ಯವಹಾರದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಾನೆ.

5 /5

ಉದ್ದನೆಯ ಕುತ್ತಿಗೆಯನ್ನು ಹೊಂದಿರುವ ಹುಡುಗಿಯರು, ಸಂತೋಷ ಮತ್ತು ಸಮೃದ್ಧಿಯ ದೃಷ್ಟಿಯಿಂದಲೂ ಅದೃಷ್ಟವಂತರಂತೆ.