Kannappa Review social media review : ಬಿಗ್ ಬಜೆಟ್‌ನ ಕಣ್ಣಪ್ಪ ಸಿನಿಮಾ ಬಿಡುಗಡೆಯಾಗಿದ್ದು, ಈ ಮಲ್ಟಿ ಸ್ಟಾರರ್ ಸಿನಿಮಾ ನೋಡಿದ ಪ್ರೇಕ್ಷಕರು ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಹಾಗಿದ್ರೆ ಸಿನಿಮಾ ಹೇಗಿದೆ.. ನೋಡಿದವರು ಏನಂದ್ರು.. ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೈಲ್ಸ್...
Famous Actor: ಪ್ರಸ್ತುತ ಚಿತ್ರರಂಗದಲ್ಲಿ ಹೊರಹೊಮ್ಮುತ್ತಿರುವ ಅನೇಕ ತಾರೆಯರು ತಮ್ಮ ವೃತ್ತಿಜೀವನದ ಆರಂಭದಲ್ಲಿ ವಿವಿಧ ರೀತಿಯ ಕೆಲಸ ಮತ್ತು ಉದ್ಯೋಗಗಳನ್ನು ಮಾಡುತ್ತಿದ್ದರು. ಪಾಕೆಟ್ ಮನಿಗಾಗಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿದವರೂ ಇದ್ದಾರೆ. ಈ ಸ್ಟಾರ್ ಹೀರೋ ಕೂಡ ಈ ವರ್ಗಕ್ಕೆ ಸೇರುತ್ತಾರೆ.
Actress Life : ಶಿಲ್ಪಾ ಶೆಟ್ಟಿ.. ಕನ್ನಡಿಗರಿಗೆ ಈ ನಾಯಕಿಯ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ತನ್ನ ಫಿಟ್‌ನೆಸ್ ಮೂಲಕ.. 50ರ ಹರೆಯದಲ್ಲೂ 20 ರಂತೆ ಕಾಣುತ್ತಿದ್ದಾಳೆ.. ಈ ರೀತಿ ಎಲ್ಲರೂ ಫಿಟ್ ಆಗಲು ಸಾಧ್ಯವಿಲ್ಲ. ಈ ಮಂಗಳೂರು ಸುಂದರಿ ಇಂದಿಗೂ ತನ್ನ ಚೆಂದದ ಸೌಂದರ್ಯದಿಂದ ಮನಸೆಳೆಯುತ್ತಾಳೆ.. ಸಧ್ಯ ಶಿಲ್ಪಾ ಶೆಟ್ಟಿಗೆ ಸಂಬಂಧಿಸಿದ ಹಳೆ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Housefull 5 : 'ಹೌಸ್‌ಫುಲ್ 5' ಪ್ರಚಾರದ ವೇಳೆ ಪುಣೆಯ ಮಾಲ್‌ನಲ್ಲಿ ಗೊಂದಲ ಸೃಷ್ಟಿಯಾಗಿದೆ. ಇದರಿಂದಾಗಿ ಮಹಿಳೆಯರು ಜೋರಾಗಿ ಅಳಲು ಪ್ರಾರಂಭಿಸಿದರು. ಕೊನೆಗೆ, ಅಕ್ಷಯ್ ಕುಮಾರ್ ಕೋಪವನ್ನು ವ್ಯಕ್ತಪಡಿಸಿದರು. ಅಸಲಿಗೆ ಆಗಿದ್ದೇನು..? ಇಲ್ಲಿದೆ ನೋಡಿ ಸಂಪೂರ್ಣ ವಿವರ.
Kannappa Movie: ಕಣ್ಣಪ್ಪನ ಪೌರಾಣಿಕ ಕಥೆಯನ್ನು ಆಧರಿಸಿದ ಮಹಾಕಾವ್ಯ ಚಿತ್ರ 'ಕಣ್ಣಪ್ಪ' ಚಿತ್ರದ ಬಹುನಿರೀಕ್ಷಿತ ಟೀಸರ್ ಅನ್ನು ಮುಂಬೈನಲ್ಲಿ ನಡೆದ ವಿಶೇಷ ಮಾಧ್ಯಮ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಯಿತು.
ಬಾಲಿವುಡ್ ಕಿಲಾಡಿ ನಟ ಅಕ್ಷಯ್ ಕುಮಾರ್ ಸದಾ ಒಂದಲ್ಲ ಒಂದು ಸುದ್ದಿಯಲ್ಲಿರುತ್ತಾರೆ. ಕಳೆದ ಕೆಲವು ದಿನಗಳಿಂದ ಅಕ್ಕಿಗೆ ಲಕ್ ಅನ್ನೋದೆ ಕೂಡಿಬರುತ್ತಿಲ್ಲ.. ಬಹುತೇಕ ಸಿನಿಮಾಗಳು ಒಂದರ ನಂತರ ಒಂದರಂತೆ ಫ್ಲಾಪ್ ಆಗುತ್ತಿವೆ.. ಪ್ರಸ್ತುತ ನಟ ತೆಲುಗು ಸಿನಿಮಾ 'ಕಣಪ್ಪ'ದ ಪ್ರಚಾರದಲ್ಲಿ ನಿರತರಾಗಿದ್ದಾರೆ.
Aishwarya Rai: ಐಶ್ವರ್ಯ ರೈ ಮೊದಲ ಪ್ರೇಮ ಕಹಾನಿ ವಿವೇಕ್ ಒಬೆರಾಯ್ ಜೊತೆ. ನಂತರ ಐಶ್ವರ್ಯ ರೈ ಮತ್ತು ಸಲ್ಮಾನ್ ಖಾನ್ ಬಾಲಿವುಡ್ನ ಸಾರ್ವಕಾಲಿಕ ಬೆಸ್ಟ್ ಜೋಡಿ. ಇವರಿಬ್ಬರೂ ಲೈನಾ-ಮಜ್ನೂವನ್ನು ಮೀರಿಸುತ್ತಾರೆ ಅಂತಾ ಬೇಜಾನ್ ಬಿಲ್ಡಪ್ ಕೊಟ್ಟಿದ್ದರು. ಆಗಿದ್ದು ಮಾತ್ರ ದುರಂತ ಅಂತ್ಯ. ಐಶ್ವರ್ಯ ರೈ ಅವರ ಮೂರನೇ ಲವ್ ಸ್ಟೋರಿಗೆ ಮತ್ತೆ ಜೀವ ಬಂದಿದೆ.
Akshay Kumar injures : ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೆಟ್‌ನಲ್ಲಿ ಸಂಭವಿಸಿದ ಅವಘಡದಲ್ಲಿ ಗಾಯಗೊಂಡಿದ್ದಾರೆ ಎಂಬ ಸುದ್ದಿ ಹೊರ ಬರುತ್ತಿದೆ. ಶೂಟಿಂಗ್ ವೇಳೆ ಅವರ ಕಣ್ಣಿಗೆ ಗಾಯವಾಗಿದ್ದು, ಇದರಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿದೆ.. ಸಧ್ಯ ನಟನ ಆರೋಗ್ಯ ಸ್ಥಿತಿ ಹೇಗಿದೆ..? ಬನ್ನಿ ನೋಡೋಣ..
Highest paid actor in India : 2025 ಹೊಸ ವರ್ಷ ಪ್ರಾರಂಭಕ್ಕೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇವೆ. ಬನ್ನಿ ಈ ವೇಳೆ 2024ರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ಭಾರತೀಯ ನಟರು ಯಾರು? ಎಂಬುವುದನ್ನು ನೋಡೋಣ..
Bollywood News: ಬಾಲಿವುಡ್ನ ಕೆಲವು ಖ್ಯಾತ ನಟರ ಜೀವನಶೈಲಿ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಈ ಸ್ಟಾರ್ ಹೀರೋಗಳು ದುಷ್ಚಟಗಳಿಂದ ದೂರ ಉಳಿದಿದ್ದು, ಅಭಿಮಾನಿಗಳಿಗೆ ಮಾದರಿ ಆಗಿದ್ದಾರೆ.
Raveena Tandon Engagement with Akshay Kumar: ದೇವಸ್ಥಾನದಲ್ಲಿ ಎಂಗೇಜ್ಮೆಂಟ್ ಕೂಡ ನಡೆದಿತ್ತು. ಅಕ್ಷಯ್ ಕುಮಾರ್‌ಗಾಗಿ ತಮ್ಮ ವೃತ್ತಿ ಜೀವನವನ್ನೇ ತೊರೆಯಲು ರವೀನಾ ಟಂಡನ್ ನಿರ್ಧರಿಸಿದ್ದರು.
Famous Actress: ಕೆಲವು ಸಿನಿಮಾ ತಾರೆಯರ ವೃತ್ತಿಜೀವನ ಎಷ್ಟು ಅದ್ಭುತವೋ, ಅವರ ವೈಯಕ್ತಿಕ ಜೀವನವೂ ಗೊಂದಲದಿಂದ ಕೂಡಿರುತ್ತದೆ.. ಹಾಗೇಯೇ ಇಂದು ನಾವು ಹೇಳಲು ಹೊರಟಿರುವ ನಟಿ ಸಿನಿಜಗತ್ತನ್ನೇ ಆಳಿದರೂ ವೈಯಕ್ತಿಕ ಜೀವನದಲ್ಲಿ ಆಕೆಗೆ ಯಾವ ಸುಖವೂ ಸಿಗಲಿಲ್ಲ.. ಹಾಗಾದ್ರೆ ಯಾರು ಈ ನಟಿ?
Akshay Kumar: ಸಾಧಾರಣವಾಗಿ ಹೀರೋಗಳು ಸತತ ಎರಡು ಮೂರು ಬಾರಿ ಹಿಟ್ ಸಿನಿಮಾಗಳನ್ನು ನೀಡಿದರೆ ಸಂಭಾವನೆ ಅದಾಗಿಯೇ ಹೆಚ್ಚುತ್ತದೆ. ಅದಾದ ನಂತರ ಫ್ಲಾಪ್ ಸಿನಿಮಾಗಳು ಬಂದರೂ ಹಲವು ಹೀರೋಗಳು ಆ ಸಂಭಾವನೆಯನ್ನೆ ಮುಂದುವರಿಸುತ್ತಾರೆ.
Shah Rukh Khan in Modi oath ceremoney : ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ದೇಶದ ಪ್ರಧಾನಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ನಮೋ ಪ್ರಮಾಣ ವಚನ ಸಮಾರಂಭವು ರಾಷ್ಟ್ರಪತಿ ಭವನದ ಅಂಗಳದಲ್ಲಿ ನಡೆಯುತ್ತಿದೆ. ಈ ವಿಶೇಷ ಕ್ಷಣದಲ್ಲಿ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಭಾಗವಹಿಸಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.