Toll Gate Fee Hike : ವಾಹನ ಸವಾರರಿಗೆ ಬಿಗ್ ಶಾಕ್ : ಟೋಲ್ ಗೇಟ್ ಶುಲ್ಕ ಹೆಚ್ಚಳ..!

ಜುಲೈ 1 ರಿಂದಲೇ ಪರಿಷ್ಕೃತ ಶುಲ್ಕ ಜಾರಿಯಾಗಲಿದೆ

Last Updated : Jun 24, 2021, 11:37 AM IST
  • ವಾಹನ ಸವಾರರಿಗೆ ಬಿಗ್ ಶಾಕ್ ಎದುರಾಗಿದ್ದು
  • ಜುಲೈ 1 ರಿಂದಲೇ ಪರಿಷ್ಕೃತ ಶುಲ್ಕ ಜಾರಿಯಾಗಲಿದೆ
  • ದ್ವಿಚಕ್ರ ವಾಹನಕ್ಕೆ 20 ರೂ. ನಿಗದಿಯಾಗಿದ್ದು
Toll Gate Fee Hike : ವಾಹನ ಸವಾರರಿಗೆ ಬಿಗ್ ಶಾಕ್ : ಟೋಲ್ ಗೇಟ್ ಶುಲ್ಕ ಹೆಚ್ಚಳ..! title=

ಬೆಂಗಳೂರು : ವಾಹನ ಸವಾರರಿಗೆ ಬಿಗ್ ಶಾಕ್ ಎದುರಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ರಸ್ತೆ ಬಳಕೆ ಶುಲ್ಕ ಹೆಚ್ಚಳವಾಗಿದ್ದು, ಜುಲೈ 1 ರಿಂದಲೇ ಪರಿಷ್ಕೃತ ಶುಲ್ಕ ಜಾರಿಯಾಗಲಿದೆ.

ದ್ವಿಚಕ್ರ ವಾಹನ(Two Wheeler)ಕ್ಕೆ 20 ರೂ. ನಿಗದಿಯಾಗಿದ್ದು, ಟು ಸೈಟ್ 30 ರೂ. ಕಾರು, ಜೀಪ್ ವ್ಯಾನ್ ಗಳಿಗೆ ಒನ್ ಸೈಟ್ 50 ರೂ. ಇದ್ದರೆ ಟು ಸೈಡ್ 80 ರೂ. ಶುಲ್ಕ ನಿಗದಿಯಾಗಿದೆ. ಮಿನಿ ಬಸ್, ಲಘು ವಾಹನಕ್ಕೆ 80 ರೂ. ಟು ಸೈಡ್ 100 ರೂ. ಚಾರ್ಜ್ ಮಾಡಲಾಗುತ್ತದೆ. ಬಸ್, ಗೂಡ್ಸ್ 145 ರೂ. ಟು ಸೈಡ್ ಗೆ 220 ರೂ. ಟೋಲ್ ದರ ನಿಗದಿಮಾಡಲಾಗಿದೆ.

ಇದನ್ನೂ ಓದಿ : Indian Currency: ನಿಮ್ಮ ಬಳಿ ಈ ರೀತಿಯ 2 ರೂಪಾಯಿ ನೋಟು ಇದ್ದರೆ, ಲಕ್ಷಾಂತರ ರೂ. ಗಳಿಸಬಹುದು

ವಾಹನಗಳ ಮಾಸಿಕ ಪಾಸ್ ನಲ್ಲಿ ಟೋಲ್ ಶುಲ್ಕ ಹೆಚ್ಚಳ(Toll Gate Fee Hike)ವಾಗಿದ್ದು, ದ್ವಿಚಕ್ರ ವಾಹನಗಳಿಗೆ ತಿಂಗಳ ಪಾಸ್ ದರ 625 ರೂ. ಕಾರು, ಜೀಪ್, ವ್ಯಾನ್ಸ್ ಗೆ ಟೋಲ್ ನ ಮಾಸಿಕ ಪಾಸ್ ದರ 1570 ರೂ. ಲಘು ವಾಹನಗಳಿಗೆ 4,390 ರೂ. ಟ್ರಕ್, ಬಸ್ ಗಳಿಗೆ ತಿಂಗಳ ಪಾಸ್ ದರ 4,390 ರೂ. ಭಾರಿ ವಾಹನಗಳ ತಿಂಗಳ ಪಾಸ್ ದರ 8,780 ರೂ. ಆಗಿದೆ.

ಇದನ್ನೂ ಓದಿ : PMGKAY : ನವೆಂಬರ್ ವರೆಗೂ 'ಉಚಿತ ಪಡಿತರ' ಯೋಜನೆ ಮುಂದುವರಿಕೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News