/kannada/photo-gallery/anjeer-fruit-for-high-blood-sugar-control-249311 ಯಾವ ಪಥ್ಯವೂ ಬೇಡ.. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ʼಈʼ ಹಣ್ಣು ತಿನ್ನಿ ಸಾಕು ಶುಗರ್‌ ನಾರ್ಮಲ್‌ ಇರುತ್ತೆ! ಸ್ವೀಟ್‌ ತಿಂದ್ರು ಹೆಚ್ಚಾಗಲ್ಲ!! ಯಾವ ಪಥ್ಯವೂ ಬೇಡ.. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ʼಈʼ ಹಣ್ಣು ತಿನ್ನಿ ಸಾಕು ಶುಗರ್‌ ನಾರ್ಮಲ್‌ ಇರುತ್ತೆ! ಸ್ವೀಟ್‌ ತಿಂದ್ರು ಹೆಚ್ಚಾಗಲ್ಲ!! 249311

ಸಿದ್ದರಾಮಯ್ಯನವರ ಅಂಗೈ ಟಿ.ವಿ ಯಲ್ಲಿ ಕೆಂಪಾಗಿ ಕಂಡಿದ್ದಂತೂ ನಿಜ- ಸದಾನಂದ ಗೌಡ

ಯಾವ ಸೋಪಿನಿಂದ, ರಾಸಾಯನಿಕದಿಂದ ತೊಳೆದರೂ ಹೋಗದ ಕೆಂಪು ಬಣ್ಣವಂತೆ ಅದು. ಆ ಕಾರಣ ಏನೆಂದು ಇಂದು ತಿಳಿಸಲಿದ್ದಾರೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ.

Last Updated : Apr 21, 2018, 07:26 AM IST
ಸಿದ್ದರಾಮಯ್ಯನವರ ಅಂಗೈ ಟಿ.ವಿ ಯಲ್ಲಿ ಕೆಂಪಾಗಿ ಕಂಡಿದ್ದಂತೂ ನಿಜ- ಸದಾನಂದ ಗೌಡ title=

ಬೆಂಗಳೂರು: ಸಿದ್ದರಾಮಯ್ಯನವರ ಅಂಗೈ ಟಿ.ವಿ ಯಲ್ಲಿ ಕೆಂಪಾಗಿ ಕಂಡಿದ್ದಂತೂ ನಿಜ ಅಂತ ಟ್ವೀಟ್ ಮಾಡಿದ್ದಾರೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ. ಅಷ್ಟೇ ಅಲ್ಲ, ಸಿದ್ದರಾಮಯ್ಯನವರ ಅಂಗೈ ಟಿ.ವಿ. ಯಲ್ಲಿ ಕೆಂಪಾಗಿ ಕಾಣಲು ಎರಡು ಕಾರಣ ಇವೆಯಂತೆ. ಅದು ಯಾವ ಸೋಪಿನಿಂದ, ‌ರಾಸಾಯನಿಕದಿಂದ ತೊಳೆದರೂ ಹೋಗದ ಕೆಂಪು ಬಣ್ಣವಂತೆ. ಆ ಕಾರಣ ಏನೆಂದು ಇಂದು(ಶನಿವಾರ) ತಿಳಿಸಲಿದ್ದಾರಂತೆ ಸದಾನಂದಗೌಡರು.

ಸಿದ್ದರಾಮಯ್ಯನವರ ಅಂಗೈ ಟಿ.ವಿ.ಯಲ್ಲಿ ಕೆಂಪಾಗಿ ಕಾಣೋದರ ಬಗ್ಗೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಏನ್ ಹೇಳಿದಾರೆ. ಅದಕ್ಕೆ ಉತ್ತರ ಮುಂದೆ ಓದಿ...