Photo Gallery : ಪತಿ ಬಂಧನದ ನಡುವೆ ಮಗಳ ಜೊತೆ ಪಬ್ಲಿಕ್ ಅಲ್ಲಿ ಕಾಣಿಸಿಕೊಂಡ ನಟಿ ಶಿಲ್ಪಾ ಶೆಟ್ಟಿ!

ಆಕೆಗೆ ಇಬ್ಬರು ಮಕ್ಕಳಿದ್ದಾರೆ - ಮಗ ವಿಯಾನ್ ಮತ್ತು ಮಗಳು ಸಮೀಷಾ, ಬಾಡಿಗೆ ತಾಯ್ತನದ ಮೂಲಕ ಮಗಳು ಸಮೀಷಾಳನ್ನು ಪಡೆದಿದ್ದಾರೆ.

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಅಶ್ಲೀಲ ಚಿತ್ರ ಚಿತ್ರೀಕರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಇದರ ನಂತರ ಇದೆ ಮೊದಲ ಭಾರಿಗೆ ಶಿಲ್ಪಾ ಶೆಟ್ಟಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಶಿಲ್ಪಾ ದೊಡ್ಡ ಗಾತ್ರದ ಬಿಳಿ ಟಾಪ್ ಮತ್ತು ನೀಲಿ ಪ್ಯಾಂಟ್ ಧರಿಸಿರುವುದು ಕಂಡುಬಂದಿದ್ದಾರೆ.

1 /5

ಶಿಲ್ಪಾ ಶೆಟ್ಟಿ ಫಿಟ್ನೆಸ್ ಫ್ರೀಕ್ ಆಗಿದ್ದು, ತನ್ನನ್ನು ಆರೋಗ್ಯ ಕಾಪಾಡಿಕೊಳ್ಳಲು ಯೋಗವನ್ನು ನಿಯಮಿತವಾಗಿ ಮಾಡುತ್ತಾರೆ. ಅವರು ಹಲವಾರು ಯೋಗ ವೀಡಿಯೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ.

2 /5

ಇತ್ತೀಚೆಗೆ ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಉದ್ಯಮಿ ರಾಜ್ ಕುಂದ್ರಾ ಅವರನ್ನು ಶಿಲ್ಪಾ ಶೆಟ್ಟಿ ವಿವಾಹವಾಗಿದ್ದಾರೆ.

3 /5

ಆಕೆಗೆ ಇಬ್ಬರು ಮಕ್ಕಳಿದ್ದಾರೆ - ಮಗ ವಿಯಾನ್ ಮತ್ತು ಮಗಳು ಸಮೀಷಾ, ಬಾಡಿಗೆ ತಾಯ್ತನದ ಮೂಲಕ ಮಗಳು ಸಮೀಷಾಳನ್ನು ಪಡೆದಿದ್ದಾರೆ.

4 /5

ಶಿಲ್ಪಾ ಶೆಟ್ಟಿ ತನ್ನ ಕ್ಯಾಶುಯಲ್ ಲುಕ್ ಗಾಗಿ ಟಾಪ್ ಮತ್ತು ನೀಲಿ ಶೈನಿಂಗ್ ಪ್ಯಾಂಟ್‌ನಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

5 /5

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇತ್ತೀಚೆಗೆ ಮುಂಬೈನ ಜುಹುವಿನಲ್ಲಿ ತನ್ನ ಮಗಳು ಸಮೀಷಾಳೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದಿರುವ ಶಿಲ್ಪಾ,  ನಟಿ ದೊಡ್ಡ ಗಾತ್ರದ ಬಿಳಿ ಟಾಪ್ ಮತ್ತು ನೀಲಿ ಪ್ಯಾಂಟ್ ಧರಿಸಿದ್ದು ಬಿಳಿ ಸ್ನೀಕರ್‌ಗಳೊಂದಿಗೆ ಜೋಡಿಯಾಗಿ ಧರಿಸಿರುವುದು ಕಂಡುಬಂದಿದೆ. ಅಲ್ಲದೆ ಶಿಲ್ಪಾ ತನ್ನ ಕೈಯಲ್ಲಿ ಮಗಳು  ಸಮೀಷಾಳನ್ನು ತನ್ನ ಕೈಯಲ್ಲಿ ಎತ್ತಿಕೊಂಡಿದ್ದಾರೆ, ಪ್ಯಾಪ್ಸ್ ನಲ್ಲಿ ಕೈಬೀಸುತ್ತಿರುವುದು ಕಂಡುಬಂದಿತು. (ಚಿತ್ರ ಕೃಪೆ: ವೈರಲ್ ಭಯಾನಿ)