Photo Gallery: ಬಿಕಿನಿ ಫೋಟೋ ಶೂಟ್ ನಿಂದ ಅಕ್ಟೋಬರ್ ತಾಪಮಾನ ಹೆಚ್ಚಿಸಿದ ಸೈಯಾಮಿ ಖೇರ್..!!

  • Oct 05, 2021, 16:42 PM IST

ನಟಿ ಸೈಯಾಮಿ ಖೇರ್ ಅವರ ಇತ್ತೀಚಿಗಿನ ಇನ್‌ಸ್ಟಾಗ್ರಾಮ್ ಫೋಟೋ ಅಕ್ಟೋಬರ್ ತಿಂಗಳಲ್ಲಿ ತಾಪಮಾನ ಏರುತ್ತಿದೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತಿದೆ. 

ಚಿತ್ರಕೃಪೆ: Facebook

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಸೈಯಾಮಿ ಖೇರ್ ಕೊನೆಯದಾಗಿ ಒಟಿಟಿಯ ಸರಣಿ Breathe: Into the Shadows ಎನ್ನುವ ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಂಡಿದ್ದರು.

2 /5

ಇದಕ್ಕೆ ನಟಿ ಅಮೃತಾ ಖನ್ವಿಳಕರ್ ಸೊ ಹಾಟ್ ಎಂದು ಪ್ರತಿಕ್ರಿಯಿಸಿದ್ದಾರೆ.

3 /5

"ಅಕ್ಟೋಬರ್ ಶಾಖವು ಭರದಿಂದ ಸಾಗಿದೆ, ಆದ್ದರಿಂದ ಸಮುದ್ರತೀರದಲ್ಲಿ ಈ ಸುಂದರ ದಿನದ ಬಗ್ಗೆ ಯೋಚಿಸುತ್ತಿದ್ದೇನೆ' ಎಂದು ಅವರು ಬರೆದುಕೊಂಡಿದ್ದಾರೆ

4 /5

28 ವರ್ಷದ ನಟಿ ಕಪ್ಪು ಕಟೌಟ್ ಈಜುಡುಗೆ ಜೊತೆಗೆ ಕಪ್ಪು ಹೈ ಹೀಲ್ಸ್ ಧರಿಸಿದ್ದಾರೆ

5 /5

ಆಕೆಯ ಬೀಚ್ ಫೋಟೋಶೂಟ್ ವೊಂದರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಳ್ಳುವುದರ ಮೂಲಕ ಯುವಕರಿಗೆ ತನ್ನ ಬೋಲ್ಡ್ ಲುಕ್ ನಿಂದಾಗಿ ಅಚ್ಚರಿ ಮೂಡಿಸಿದ್ದಾಳೆ.