ಅಸ್ತನಾಗಿರುವ ಬುಧ ಬೆಳಗಲಿದ್ದಾನೆ ಈ ರಾಶಿಯವರ ಅದೃಷ್ಟ

ಬುಧ ಗ್ರಹವು ಶನಿಯ ರಾಶಿಯಾದ , ಕುಂಭ ರಾಶಿಯಲ್ಲಿ ಅಸ್ತಮಿಸಿದೆ. 

ಬೆಂಗಳೂರು : ಬುದ್ಧಿ, ಹಣ, ತರ್ಕ, ಸಂವಾದ, ವ್ಯವಹಾರಕ್ಕೆ ಕಾರಣಕರ್ತನಾದ ಬುಧ ಇಂದು ಅಸ್ತಮಿಸಿದೆ. ಬುಧ ಗ್ರಹವು ಶನಿಯ ರಾಶಿಯಾದ , ಕುಂಭ ರಾಶಿಯಲ್ಲಿ ಅಸ್ತಮಿಸಿದೆ. ಜ್ಯೋತಿಷ್ಯದಲ್ಲಿ ಯಾವುದೇ ಗ್ರಹ ಅಸ್ತವಾಗುವುದನ್ನು ಶುಭ ಎಂದು ಹೇಳಲಾಗುವುದಿಲ್ಲ. ಆದರೆ ಗ್ರಹಗಳು ಅಸ್ತವಾದರೂ, ಕೆಲವೊಂದು ರಾಶಿಯವರ   ಅದೃಷ್ಟವನ್ನು ಬೆಳಗಿಸುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಬುಧಗ್ರಹವು ವೃಷಭ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿಯನ್ನು ನೀಡುತ್ತದೆ.  ಹೊಸ ಉದ್ಯೋಗ ಸಿಗುವ ಅವಕಾಶ ಸಿಗಲಿದೆ. ಆದಾಯ ಹೆಚ್ಚಲಿದೆ. ಸಾಂಸಾರಿಕ ಸುಖ ವೃದ್ಧಿಯಾಗಲಿದೆ.

2 /6

ಬುಧ ಗ್ರಹವು ಮಿಥುನ ರಾಶಿಯವರಿಗೆ ಕುಟುಂಬದಲ್ಲಿ ಬಹಳಷ್ಟು ಸಂತೋಷವನ್ನು ತರುತ್ತದೆ. ವೃತ್ತಿಜೀವನಕ್ಕೂ ಸಮಯ ಉತ್ತಮವಾಗಿರುತ್ತದೆ. ಬಡ್ತಿ ಸಿಗುವ ಸಾಧ್ಯತೆ ಇದೆ. 

3 /6

ಸಿಂಹ ರಾಶಿಯವರಿಗೆ ಹೊಸ ಉದ್ಯೋಗವನ್ನು ಲಭಿಸುಅವ ಸಾಧ್ಯತೆ ಇದೆ. ಆರ್ಥಿಕ ಲಾಭವಾಗುವ ಅವಕಾಶಗಳು ಹೆಚ್ಚಿವೆ. ರಾಜಕೀಯದಲ್ಲಿ ಸಕ್ರಿಯರಾಗಿರುವ ಜನರು ವಿಶೇಷ ಲಾಭವನ್ನು ಪಡೆಯಬಹುದು.   

4 /6

ಕನ್ಯಾ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿಯನ್ನು ಸಿಗುತ್ತದೆ. ವಿತ್ತೀಯ ಲಾಭವೂ ಆಗಬಹುದು. 

5 /6

ಬುಧಗ್ರಹವು ತುಲಾ ರಾಶಿಯ ಜನರಿಗೆ ಬಲವಾದ ಆತ್ಮವಿಶ್ವಾಸ ಮತ್ತು ಪ್ರಗತಿಯನ್ನು ನೀಡುತ್ತದೆ. ಕೆಲಸದಲ್ಲಿ ಯಶಸ್ಸು ಕಾಣುವಿರಿ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಭೌತಿಕ ಸುಖಗಳು ಹೆಚ್ಚಾಗುತ್ತವೆ.

6 /6

ಮಕರ ರಾಶಿಯವರ ಕಾರ್ಯಸ್ಥಳದಲ್ಲಿ ಬದಲಾವಣೆಗಲಾಗಳಿವೆ. ಆದರೆ ಈ ಬದಲಾವಣೆಯು ಧನಾತ್ಮಕವಾಗಿರುತ್ತದೆ ಮತ್ತು ಭವಿಷ್ಯದಲ್ಲಿ ಲಾಭವನ್ನು ತರುತ್ತದೆ. . ಸಂತೋಷ ಹೆಚ್ಚುತ್ತದೆ.