ಯಲ್ಲಮ್ಮ ದೇವಿಗೆ ಭಕ್ತರ ಚಿತ್ರವಿಚಿತ್ರ ಬೇಡಿಕೆ ಪತ್ರಗಳು

  • Zee Media Bureau
  • Mar 25, 2022, 12:40 PM IST

ಯಲ್ಲಮ್ಮನ ಹುಂಡಿಗೆ ಕೋಟಿ ಕೋಟಿ ದೇಣಿಗೆ ಹರಿದು ಬಂದಿದೆ. ಮಾತ್ರವಲ್ಲ ತಮ್ಮ ಮನದ ಇಚ್ಛೆಯನ್ನು ಈಡೇರಿಸುವಂತೆ ಭಕ್ತರು ತಾಯಿಗೆ ಹರಕೆ ಚೀಟಿಗಳನ್ನು ಕೂಡಾ ಸಲ್ಲಿಸಿದ್ದಾರೆ.

Trending News