ತುಂಬಾ ವಿಭಿನ್ನ ಕಥೆ ಹೊಂದಿರುವ ಸಿನಿಮಾ "ಲವ್ ಬರ್ಡ್ಸ್"

  • Zee Media Bureau
  • Mar 26, 2022, 07:40 AM IST

ಗುರುವಾರ ಸಂಜೆ 5ಕ್ಕೆ ಹೆಬ್ಬಾಳದ ಅರ್ಜುನ್ ಜನ್ಯ ಸ್ಟುಡಿಯೋದಲ್ಲಿ ಕಡ್ಡಿಪುಡಿ ಚಂದ್ರು ನಿರ್ಮಾಣದ, ಪಿ.ಸಿ.ಶೇಖರ್ ನಿರ್ದೇಶನದ, ಡಾರ್ಲಿಂಗ್ ಕೃಷ್ಣ - ಆಶಿಕಾ ರಂಗನಾಥ್ಅಭಿನಯದ "ಲವ್ ಬರ್ಡ್ಸ್"ಚಿತ್ರದ ಹಾಡುಗಳ ಧ್ವನಿಮುದ್ರಣ ಸಮಾರಂಭ ನಡೆಯಿತು.

Trending News