ಬೆಂಗಳೂರಲ್ಲಿ ಇನ್ಮುಂದೆ 10 ರೂಪಾಯಿಗೆ ಹಾಲು ಸಿಗುತ್ತೆ... ಅರೇ ಹಾಲು ಮಾತ್ರವಲ್ಲ, ಹತ್ತು ರೂಪಾಯಿಗೆ ಮೊಸರು ಸಿಗುತ್ತೆ... ಯೆಸ್.. ಕೆ.ಎಂ.ಎಫ್ ಕಡೆಯಿಂದ ರಾಜ್ಯದ ಜನತೆಗೆ ಹೊಸ ಪಾಕೆಟ್ ಹಾಲು ಪರಿಚಯಿಸ್ತಿದ್ದು, ಕಡಿಮೆ ಬೆಲೆಯಲ್ಲಿ ಹಾಲು, ಮೊಸರು ಸಿಗಲಿದೆ.. ಏನಿದು ಟೆನ್ ರೂಪಾಯಿ ಸೀಕ್ರೆಟ್ ಅಂತ ಒಂದು ಸ್ಪೆಷಲ್ ಸ್ಟೋರಿ ನೋಡ್ಕೊಂಡು ಬರೋಣ ಬನ್ನಿ.
ಈಗಾಗಲೇ ನಂದಿನಿ ಹಾಲಿನ ದರ ಏರಿಕೆಗೆ ಸರ್ಕಾರ ತಯಾರಿ ನಡೆಸುತ್ತಿದ್ದು, ಇಂದು ದರ ಏರಿಕೆ ವಿಚಾರವಾಗಿ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಸಿಎಂ ಜೊತೆ ಮಾತುಕತೆ ನಡೆಸಲಿದ್ದಾರೆ. ಭೇಟಿ ವೇಳೆ ಶೀಘ್ರದಲ್ಲೇ ಹಾಲಿನ ದರ ಪರಿಷ್ಕರಣೆ ಮಾಡುವ ಬಗ್ಗೆ ಚರ್ಚೆ ನಡೆಸಲಿದ್ದಾರೆ.
Karnataka Milk Federation: ನವೆಂಬರ್ 21 ರಂದು ಕರ್ನಾಟಕ ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳವು (ಕೆಎಂಎಫ್) ನವದೆಹಲಿಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟವನ್ನು ಶುರು ಮಾಡಿದೆ.
Milk Price Hike: ಹಾಲಿನ ದರ ಏರಿಕೆ ಬೆನ್ನಲ್ಲೇ ಹೋಟೆಲ್ ತಿಂಡಿ ಜೊತೆಗೆ ಕಾಫಿ-ಟೀ ದರವನ್ನೂ ಪರಿಷ್ಕರಿಸಲು ಹೋಟೆಲ್ ಅಸೋಸಿಯೇಷನ್ ನ ಸಭೆಯಲ್ಲಿ ನಿರ್ಧರಿಸಲಾಗಿದೆ. ಕಾಫಿ-ಟೀ ದರವನ್ನು ಕನಿಷ್ಠ 10% ಹೆಚ್ಚಿಸಲು ನಿರ್ಧರಿಸಿರುವ ಹೊಟೇಲ್ ಅಸೋಸಿಯೇಷನ್ ಆಗಸ್ಟ್ 1, 2023ರಿಂದ ಪರಿಷ್ಕೃತ ದರವನ್ನು ಹೆಚ್ಚಿಸಲು ನಿರ್ಧರಿಸಿದೆ.
Milk Price Hike: ಕಳೆದೊಂದು ತಿಂಗಳಿನಿಂದ ಹಾಲಿನ ದರ ಹೆಚ್ಚಳಕ್ಕೆ ಹಕ್ಕೊತ್ತಾಯ ಕೇಳಿಬರುತ್ತಿದೆ. ಪ್ರತಿ ಲೀಟರ್ ಹಾಲಿಗೆ 5 ರೂ. ಹೆಚ್ಚಳಕ್ಕೆ ಒಕ್ಕೂಟ ಸರ್ಕಾರಕ್ಕೆ ಆಗ್ರಹಿಸಿದೆ. ಈ ಕುರಿತು ಅಧ್ಯಕ್ಷರ ಅಪ್ಪಣೆ ಮೇರೆಗೆ ಹಾಲಿನ ದರ ಪರಿಷ್ಕರಣೆ ಕುರಿತು ಚರ್ಚೆ ಸಾಧ್ಯತೆಯಿದೆ.
26 ಲಕ್ಷ ರೈತರ ಬದುಕು.. ನಿತ್ಯ 10 ಲಕ್ಷ ಹಾಲು ಹಾಕೋ ರೈತರು - 28 ಸಾವಿರ ಹಳ್ಳಿಗಳ ಸಂಪರ್ಕ..2 ಲಕ್ಷ ನೌಕರರ ಭವಿಷ್ಯ ಅಡಗಿದೆ - ಯಾವುದೇ ಕಾರಣಕ್ಕೂ KMF-ಅಮುಲ್ ವಿಲೀನವಿಲ್ಲ-ಬಾಲಚಂದ್ರ
ರಾಜ್ಯದಲ್ಲಿ ಅಮುಲ್ ಉದ್ಯಮ ವಿಸ್ತರಣೆ ವಿಚಾರ.ಅಮೂಲ್ ಸಂಸ್ಥೆ ವಿರುದ್ಧ ಕನ್ನಡಿಗರಿಂದ ಭಾರಿ ವಿರೋಧ.ಟ್ವೀಟರ್‌ನಲ್ಲಿ ಕನ್ನಡಿಗರಿಂದ ಸೇವ್ ನಂದಿನಿ ಅಭಿಯಾನ.'ಸೇವ್ ನಂದಿನಿ ಕೆಎಂಎಫ್' ಹ್ಯಾಷ್‌ಟ್ಯಾಗ್ ಅಭಿಯಾನ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.