ಈಶ್ವರಪ್ಪರನ್ನು ಅರೆಸ್ಟ್‌ ಮಾಡಿ : ಭಾಸ್ಕರ್‌ ರಾವ್‌

  • Zee Media Bureau
  • Apr 16, 2022, 05:30 PM IST

ಮಾಜಿ ಮಿನಿಸ್ಟರ್‌ ಈಶ್ವರಪ್ಪರನ್ನು ಬಂಧಿಸಿ ಎಂದು ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಆಗ್ರಹಿಸಿದ್ದಾರೆ. ಬೇರೆಯವರು ಮಾಡಿದ್ದರೆ ಬಂಧಿಸುತ್ತಿದ್ದರು ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

Trending News