Today Vegetables Rate: ರಾಜ್ಯದಲ್ಲಿ ಇಂದಿನ ತರಕಾರಿ ಬೆಲೆ ಇಂತಿದೆ

Today Vegetables Rate: ಈರುಳ್ಳಿ, ಟೊಮೆಟೋ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಇಂದಿನ ಬೆಲೆ ಹೀಗಿದೆ. 

Written by - Chetana Devarmani | Last Updated : Apr 28, 2022, 09:28 AM IST
  • ತರಕಾರಿಗಳ ಇಂದಿನ ಬೆಲೆ ಹೀಗಿದೆ
  • ಈರುಳ್ಳಿಗೆ 20, ನಿಂಬೆಹಣ್ಣಿಗೆ 235 ರೂ.ಫಿಕ್ಸ್‌
Today Vegetables Rate: ರಾಜ್ಯದಲ್ಲಿ ಇಂದಿನ  ತರಕಾರಿ ಬೆಲೆ ಇಂತಿದೆ title=
ತರಕಾರಿ

ಬೆಂಗಳೂರು: ಬೆಂಗಳೂರು: ಇಂದಿನ ತರಕಾರಿ ಬೆಲೆಯಲ್ಲಿ ಯಾವುದೇ ಏರಿಳಿತವಾಗದೆ ಸ್ಥಿರವಾಗಿ ಮುಂದುವರೆದಿದೆ. ಕಳೆದ ದಿನದಂತೆ ಇಂದಿನ ದರವಿದ್ದು, ಯಾವುದೇ ಬದಲಾವಣೆ ಕಂಡುಬಂದಿಲ್ಲ. ಈರುಳ್ಳಿ, ಟೊಮೆಟೋ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಇಂದಿನ ಬೆಲೆ ಹೀಗಿದೆ. 

  • ಹುರಳೀಕಾಯಿ 68 ರೂ. 
  • ಬದನೆಕಾಯಿ (ಬಿಳಿ) 40 ರೂ. (ಏರಿಕೆ) 
  • ಬದನೆಕಾಯಿ (ಗುಂಡು) 39 ರೂ.
  • ಬೀಟ್‍ರೂಟ್ 23 ರೂ. (ಇಳಿಕೆ)
  • ಹಾಗಲಕಾಯಿ 42 ರೂ.
  • ಸೌತೆಕಾಯಿ 32ರೂ. 
  • ದಪ್ಪ ಮೆಣಸಿನಕಾಯಿ: 82 ರೂ. (ಇಳಿಕೆ)
  • ಹಸಿಮೆಣಸಿನಕಾಯಿ 67 ರೂ.
  • ತೆಂಗಿನಕಾಯಿ ದಪ್ಪ 37 ರೂ.
  • ನಾಟಿ ಕ್ಯಾರೆಟ್‌ 40 ರೂ.
  • ನುಗ್ಗೇಕಾಯಿ 40 ರೂ.
  • ಈರುಳ್ಳಿ ಮಧ್ಯಮ 20 ರೂ.
  • ಸಾಂಬಾರ್ ಈರುಳ್ಳಿ 45 ರೂ.
  • ಆಲೂಗಡ್ಡೆ 31 ರೂ. (ಇಳಿಕೆ)
  • ಮೂಲಂಗಿ 29 ರೂ.
  • ಟೊಮ್ಯಾಟೋ 54 ರೂ. (ಏರಿಕೆ)
  • ಕೊತ್ತಂಬರಿ ಸೊಪ್ಪು 58 ರೂ.
  • ಕರಿಬೇವು 74 ರೂ. (ಇಳಿಕೆ)
  • ಬೆಳ್ಳುಳ್ಳಿ 96 ರೂ.
  • ನಿಂಬೆಹಣ್ಣು 270 ರೂ. (ಏರಿಕೆ)
  • ಪುದೀನ 35 ರೂ.
  • ಪಾಲಾಕ್ ಸೊಪ್ಪು 39 ರೂ. (ಇಳಿಕೆ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News