ಪ್ರತಿ ದಿನ ಬೆಳಿಗ್ಗೆ ನಿಂಬೆ ಪಾನೀಯವನ್ನು ಕುಡಿಯುವುದು ಆರೋಗ್ಯಕ್ಕೆ ಉತ್ತಮ ಪ್ರಯೋಜನವನ್ನು ನೀಡುತ್ತದೆ. ಅದು ತಾಜಾತನವನ್ನು ನೀಡುತ್ತದೆ. ನಿಂಬೆ ವಿಟಮಿನ್ 'ಸಿ' ಉತ್ತಮ ಮೂಲವಾಗಿದೆ. ನಿಂಬೆ ಅನೇಕ ಗುಣಗಳನ್ನು ಹೊಂದಿದ್ದು ದೇಹದ ತೂಕ ನಿಯಂತ್ರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಬೇಸಿಗೆಯ ಆರೋಗ್ಯ ಮಿತ್ರ ಎಂದು ಸಹ ಹೇಳಲಾಗುತ್ತದೆ.