ರಾಜ್ ಫ್ಯಾಮಿಲಿಗೆ ಕ್ರಿಕೆಟ್ ಅಂದ್ರೆ ತುಂಬಾ ಇಷ್ಟ - ಅನಿಲ್‌ ಕುಂಬ್ಳೆ

  • Zee Media Bureau
  • Jun 23, 2022, 09:51 AM IST

ಶಿವಣ್ಣ ಅಭಿನಯದ 125ನೇ ಚಿತ್ರ ʻವೇದʼಕ್ಕೆ ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಶುಭಹಾರೈಸಿದ್ದಾರೆ.. ಇದೇ ವೇಳೆ ರಾಜ್ ಫ್ಯಾಮಿಲಿಗೆ ಕ್ರಿಕೆಟ್ ಅಂದ್ರೆ ತುಂಬಾ ಇಷ್ಟ ಎಂದ ಅನಿಲ್‌ ಕುಂಬ್ಳೆ, ಡಾ.ರಾಜ್‌ಕುಮಾರ್‌ ಭೇಟಿಯಾದ ಸಂದರ್ಭವನ್ನು ಮೆಲುಕು ಹಾಕಿದ್ದಾರೆ.. 

Trending News