ವಿದೇಶಗಳಲ್ಲಿ ಹಾಲಿಡೇ ಮೂಡ್ ನಲ್ಲಿರುವ ಬಾಲಿವುಡ್ ತಾರೆಯರು.. !

ಕೆಲವು  ತಾರೆಯರು ಲಂಡನ್ ನಲ್ಲಿ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದರೆ ಇನ್ನು ಕೆಲವರು ಪ್ಯಾರಿಸ್ ನತ್ತ ಮುಖ ಮಾಡಿದ್ದಾರೆ. 

Bollywood Celebs Holiday Destination: ಇತ್ತೀಚಿನವರೆಗೂ, ಬಹುತೇಕ ಎಲ್ಲಾ ಬಾಲಿವುಡ್ ಸೆಲೆಬ್‌ಗಳು ಮಾಲ್ಡೀವ್ಸ್‌ನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದರು. ಆದರೆ ಇದೀಗ  ಮಾಲ್ಡೀವ್ಸ್‌ ಬದಲು ಬೇರೆ ಸ್ಥಳಗಳಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದಾರೆ.  ಕೆಲವು  ತಾರೆಯರು ಲಂಡನ್ ನಲ್ಲಿ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದರೆ ಇನ್ನು ಕೆಲವರು ಪ್ಯಾರಿಸ್ ನತ್ತ ಮುಖ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್

1 /5

ಮಲೈಕಾ ಅರೋರಾ-ಅರ್ಜುನ್ ಕಪೂರ್: ಇತ್ತೀಚೆಗೆ, ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಪ್ಯಾರಿಸ್ ನಲ್ಲಿ ತಮ್ಮ ಪ್ರೇಮಗೀತೆ ಹಾಡಿ ಬಂದಿದ್ದಾರೆ.  ಇಬ್ಬರೂ ಇಲ್ಲಿ ಒಂದು ವಾರದ ರಜೆಯನ್ನು ಕಳೆದಿದ್ದಾರೆ. ಅಲ್ಲಿ ತೆಗೆಸಿಕೊಂಡಿರುವ ಅನೇಕ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿವೆ.   

2 /5

ಸೋನಮ್ ಕಪೂರ್-ಆನಂದ್ ಅಹುಜಾ: ಸೋನಮ್ ಕಪೂರ್ ಗರ್ಭಿಣಿಯಾಗಿದ್ದು, ಅವರು ತಾಯ್ತನದ ಅವಧಿಯನ್ನು ಮುಕ್ತವಾಗಿ ಆನಂದಿಸುತ್ತಿದ್ದಾರೆ. ಪ್ರಸ್ತುತ, ಅವರು ಲಂಡನ್‌ನ ಮನೆಯಲ್ಲಿದ್ದಾರೆ.   

3 /5

ಕರೀನಾ ಕಪೂರ್ ಕುಟುಂಬ: ಕರೀನಾ ಕಪೂರ್ ಕೂಡ ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿ ರಜಾದಿನವನ್ನು ಆಚರಿಸುತ್ತಿದ್ದಾರೆ. ಅಲ್ಲಿ ಅವರೂ ಕುಟುಂಬದೊಂದಿಗೆ ಕಳೆದಿರುವ ಫೋಟೋಗಳು ವೈರಲ್ ಆಗಿವೆ. 

4 /5

ರಿದಿಮಾ ಕಪೂರ್: ನೀತು ಕಪೂರ್ ಕೂಡ ಲಂಡನ್‌ಗೆ ತೆರಳಿದ್ದಾರೆ.  ಅವರು ಪ್ರಸ್ತುತ ಲಂಡನ್‌ನಲ್ಲಿ ರಜೆಯಲ್ಲಿರುವ ಮಗಳು ರಿದಿಮಾ ಕಪೂರ್ ಅವರನ್ನು ಭೇಟಿಯಾಗಿದಾರೆ. ಇಡೀ ಕಪೂರ್ ಕುಟುಂಬ ಸದ್ಯ ಲಂಡನ್ ನಲ್ಲಿದೆ. 

5 /5

ಸಾರಾ ಅಲಿ ಖಾನ್: ಜೂನ್‌ನಲ್ಲಿ, ಸಾರಾ ಕೂಡ ಲಂಡನ್‌ನಲ್ಲಿ ತನ್ನ ರಜಾದಿನವನ್ನು ಆನಂದಿಸಿದ್ದಾರೆ. ಸಾರಾಗೆ ಪ್ರಯಾಣ ಎಂದರೆ ಬಹಳ ಪ್ರೀತಿ. ಈ ಕಾರಣದಿಂದಾಗಿ ಸಾರಾ ಶೂಟಿಂಗ್ ಗೆ ಬಿಡುವು ಸಿಕ್ಕ ತಕ್ಷಣ ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೊರಡುತ್ತಾರೆ.