ರಾಹುಲ್‌ ಗಾಂಧಿ ಆರೋಗ್ಯ ಕಾಳಜಿ

  • Zee Media Bureau
  • Aug 4, 2022, 08:27 AM IST

ಹುಬ್ಬಳ್ಳಿಯಲ್ಲಿ ರಾಹುಲ್‌ ಗಾಂಧಿ ಫುಲ್‌ ವರ್ಕೌಟ್ ಮಾಡಿದ್ದಾರೆ. ಖಾಸಗಿ ಹೋಟೆಲ್‌ನ ಜಿಮ್‌ನಲ್ಲಿ ರಾಹುಲ್ ಗಾಂಧಿ ವರ್ಕೌಟ್ ಮಾಡಿದ್ದಾರೆ. ಬರೋಬ್ಬರಿ ಒಂದು ಗಂಟೆಗಳ ಕಾಲ ರಾಗಾ ವಾಕಿಂಗ್ ಮಾಡಿದ್ದು ನಂತ್ರ ಜಿಮ್‌ನಲ್ಲಿ ಬೆವರಿಳಿಸಿದ್ದಾರೆ.

Trending News