ವಿಶ್ವರೂಪಿಣಿ ಹುಲಗೆಮ್ಮ ಸಿನಿಮಾಗೆ ಚಾಲನೆ

  • Zee Media Bureau
  • Aug 9, 2022, 04:06 PM IST

ಕೊಪ್ಪಳ ತಾಲೂಕಿನ ಹುಲಗಿಯ ಐತಿಹಾಸಿಕ ಹುಲಿಗೆಮ್ಮ ದೇವಸ್ಥಾನದಲ್ಲಿ ಪ್ರಿಯಾಂಕಾ ಉಪೇಂದ್ರ ಅಭಿನಯದ ʻವಿಶ್ವರೂಪಿಣಿ ಹುಲಗೆಮ್ಮʼ ಸಿನಿಮಾದ ಮುಹೂರ್ತ ನಡೀತು. ಸಾಯಿಪ್ರಕಾಶ್ ನಿರ್ದೇಶನ ಮಾಡ್ತಿರೋ ಈ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

Trending News