ಬಿಬಿಎಂಪಿ SDA ಪ್ರಕಾಶ್ ಬಂಡವಾಳ ಬಟಾಬಯಲು

  • Zee Media Bureau
  • Aug 25, 2022, 11:23 AM IST

ಪ್ರಿಯತಮೆ ಚಿನ್ನದ ಆಸೆಗೆ ಬಿಬಿಎಂಪಿ ಅಧಿಕಾರಿಯೊಬ್ಬ ಲಕ್ಷ ಲಕ್ಷ ದೋಚಿರೋದು ಬಯಲಾಗಿದೆ. ಆಡಿಟ್ ವೇಳೆ ಬಿಬಿಎಂಪಿ SDA ಪ್ರಕಾಶ್ ಬಂಡವಾಳ ಬಟಾಬಯಲಾಗಿದೆ. ಒಂದು‌ ವರ್ಷದಿಂದ ಪ್ರಿಯತಮೆಯ ಅಕೌಂಟ್‌ಗೆ ಹಣ ವರ್ಗಾವಣೆ ಮಾಡಿದ್ದು BBMP EE ರಾಜೇಂದ್ರ ನಾಯ್ಕ್ ಅವರ ವಿಚಾರಣೆಯಿಂದ ಅಕ್ರಮ ಬಯಲಾಗಿದೆ.  

Trending News