PSI ನೇಮಕಾತಿಗಾಗಿ ಶಾಸಕರು ಹಣ ಪಡೆದ್ರಾ..?

  • Zee Media Bureau
  • Sep 12, 2022, 10:17 PM IST

PSI ನೇಮಕಾತಿಗಾಗಿ ಶಾಸಕ ದಡೇಸಗೂರ್ ವಿರುದ್ಧ ಹಣ ಪಡೆದ ಆರೋಪ ಕೇಳಿ ಬಂದಿದೆ. ಶಾಸಕ ಬಸವರಾಜ್‌ ದಡೇಸಗೂರ್ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್‌ ಒತ್ತಾಯ ಮಾಡಿದೆ. ಪ್ರಕರಣದ ಸಾಕ್ಷಿಯಾಗಿ ಆಡಿಯೋ, ವಿಡಿಯೋ, ಫೋಟೋ ಬಿಡುಗಡೆ ಮಾಡಿದೆ.

Trending News