Sai Sudarashan: ಟೀಂ ಇಂಡಿಯಾದ ಯುವ ಆಟಗಾರರ ತಂಡ ಒಳ್ಳೆಯ ಪ್ರದರ್ಶನ ನೀಡುತ್ತಿದೆ. ಅದರಲ್ಲೂ ಐಪಿಎಲ್‌ನಲ್ಲಿ ಯುವ ಆಟಗಾರರು ಕಮಾಲ್ ಮಾಡುತ್ತಿದ್ದಾರೆ. ತಂಡಗಳಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರು ಸಾಲು ಸಾಲು ಐತಿಹಾಸಿಕ ದಾಖಲೆಗಳನ್ನು ಬರೆಯುತ್ತಿದ್ದಾರೆ. ಆದರೆ ಇದೀಗ ಇದರ ಬೆನ್ನಲ್ಲೆ ಟೀಂ ಇಂಡಿಯಾ ಅಭಿಮಾನಿಗಳಿಗೆ ಆಘಾತ ಎದುರಾಗಿದೆ. ಟೀಂ ಇಂಡಿಯಾದ ಯುವ ಆಟಗಾರ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.
ಶಾರ್ಜಾ ಮೈದಾನದಲ್ಲಿ ನಡೆದ 19 ವರ್ಷದೊಳಗಿನವರ ಏಷ್ಯಾ ಕಪ್‌ನಲ್ಲಿ 13 ವರ್ಷದ ವೈಭವ್ ಸೂರ್ಯವಂಶಿ ಯುಎಇ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಯುಎಇ ನೀಡಿದ 138 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ವೈಭವ್ ಸೂರ್ಯವಂಶಿ ಅಜೇಯ ಅರ್ಧಶತಕ ಸಿಡಿಸಿದರು. ಕ್ರೀಸ್‌ಗೆ ಕಾಲಿಟ್ಟು ತಾನು ಎದುರಿಸಿದ ಮೊದಲ ಎಸೆತದಲ್ಲಿಯೇವೈಭವ್ ಸಿಕ್ಸರ್ ಬಾರಿಸಿದರು. ವೈಭವ್ ಅವರ ಈ ಸಿಡಿಲಬ್ಬರ ನೋಡಿದ ಯುಎಇ ಬೌಲರ್‌ಗಳು ಕೂಡ ದಂಗಾದರು.
Vaibhav Suryavanshi: ಐಪಿಎಲ್ ಹರಾಜು ಪ್ರಕ್ರಿಯೆ ನಿನ್ನೆಯಷ್ಟೆ ನಡೆದು ಮುಗಿದಿದೆ. ತಮ್ಮ ತಂಡವನ್ನು ಗೆಲ್ಲಿಸಬಲ್ಲ ಆಟಗಾರರನ್ನು ಎಲ್ಲಾ ತಂಡಗಳು ಆಯ್ಕೆ ಮಾಡಿಕೊಂಡಿದ್ದು, ಅಚ್ಚರಿ ಎನಿಸುವಂತೆ, 13 ವರ್ಷದ ಯುವಕ ಐಪಿಎಲ್ ಹರಾಜಿಗೆ ಎಂಟ್ರಿ ಕೊಟ್ಟು ಭಾರಿ ಮೊತ್ತಕ್ಕೆ ಸೇಲ್ ಆಗಿದ್ದಾನೆ.
vaibhav suryavanshi: ಎಲ್ಲರೂ ಸಾಕಷ್ಟು ಕುತೂಹಲದಿಂದ ಕಾದು ಕುಳಿತಿದ್ದ ಐಪಿಎಲ್ ಮೆಗಾ ಹರಾಜು ನಡೆದು ಮುಗಿದಿದೆ, ಸ್ಟಾರ್ ಆಟಗಾರರು ವಿವಿಧ ತಂಡಗಳನ್ನು ಸೇರಿದ್ದಾರೆ. ಇನ್ನೂ, ಯಾರು ಕೂಡ ನಿರೀಕ್ಷಿಸದ ಬೆಲವಣಿಗೆಗಳು ತಂಡದಲ್ಲಿ ನಡೆದಿದ್ದು, ಕೊಲವೊಂದು ಅಂಶಗಳು ಅಭಿಮಾನಿಗಳಿಗೆ ಖಷಿಯನ್ನುಂಟು ಮಾಡಿದ್ದರೆ, ಇನ್ನೂ ಕೆಲವು ಅಂಶಗಳು ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.