ನಿರಂತರ ಮಳೆಗೆ ಹಲವು ಮನೆಗಳ ಕುಸಿತ

  • Zee Media Bureau
  • Sep 15, 2022, 04:30 PM IST

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಮನೆಗಳು ಕುಸಿದಿವೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ 15ನೇ ವಾರ್ಡ್ನಲ್ಲಿಯೂ ಇಂತಹ ಘಟನೆ ನಡೆದಿದೆ. 

Trending News