ನಾನು ʻಪೇ ಸಿಎಂʼ ಪೋಸ್ಟರ್‌ ಅಂಟಿಸುವೆ ; ತಾಕತ್ತಿದರೆ ಬಂಧಿಸಿ

  • Zee Media Bureau
  • Sep 23, 2022, 11:59 PM IST

ಬೊಮ್ಮಾಯಿ ಸರ್ಕಾರಕ್ಕೆ ಚಾಲೆಂಜ್‌ ಹಾಕ್ತೀನಿ - ನಾನು ʻಪೇ ಸಿಎಂʼ ಪೋಸ್ಟರ್‌ ಅಂಟಿಸುವೆ ; ತಾಕತ್ತಿದರೆ ಬಂಧಿಸಿ - ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್‌ ಗುಟುರು

Trending News