ಬೆಂಗಳೂರಿನ ಸಿಕ್ಕ ಸಿಕ್ಕ ಕಡೆ ಹಾವುಗಳು ಪ್ರತ್ಯಕ್ಷ್ಯ

  • Zee Media Bureau
  • Oct 10, 2022, 12:02 PM IST

ಎಲ್ಲೆಂದರಲ್ಲಿ ಪ್ರತ್ಯಕ್ಷವಾಗಿಬಿಡುತ್ತೆ ಬುಸ್ ಬುಸ್ ಹಾವು. ಬಿಬಿಎಂಪಿಯ ಒಂದೊಂದು ಝೋನ್‌ನಲ್ಲಿ ದಿನಕ್ಕೆ 15ಕ್ಕೂ ಹೆಚ್ಚು ದೂರುಗಳು ಬರುತ್ತಿವೆ. ಹಾಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಉರಗ ತಜ್ಞರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಮನೆ ಕಾಂಪೌಂಡ್, ಹುಲ್ಲಿನ ಹಾಸಿದ್ರೆ ಯಾವುದಕ್ಕೂ ಹುಷಾರಿಗರೋದು ಉತ್ತಮ.

Trending News