ಬೆಚ್ಚಿ ಬೀಳುಸುತ್ತೆ PFI ಮತ್ತೊಂದು ಮುಖ

  • Zee Media Bureau
  • Oct 18, 2022, 11:58 PM IST

PFI ಮಹಾ ಸಂಚು ಬಗೆದಷ್ಟು ಬಯಲಾಗ್ತಿದೆ.. PFI ರಾಜಕೀಯಕ್ಕೆ ಧುಮುಕೋದಕ್ಕೂ ಪ್ಲಾನ್ ಮಾಡಿತ್ತು. ಮುಂಬರುವ ಎಲೆಕ್ಷನ್‌ಗಾಗಿ ಭಾರಿ ಸಿದ್ಧತೆ ನಡೆಸಲಾಗಿತ್ತು. ಎಲೆಕ್ಷನ್‌ಗಾಗಿ ಗಲ್ಫ್‌ ರಾಷ್ಟ್ರಗಳಿಂದ ಕೋಟಿ ಕೋಟಿ ಫಂಡಿಂಗ್‌ ಹರಿದು ಬಂದಿರೋದು ಪತ್ತೆಯಾಗಿದೆ.

Trending News