60ರ ಹರೆಯದ ನಟಿಯಿಂದ ಪುಷ್ಪಾ 2 ಸಿನಿಮಾದಲ್ಲಿ ಐಟಂ ಸಾಂಗ್..!? ಅದನ್ಯಾರು ನೋಡ್ತಾರೆ ಗುರು..

60 years actress in Pushpa 2 item song : ಸಾಮಾನ್ಯವಾಗಿ ಐಟಂ ಹಾಡುಗಳು ಸಿನಿಮಾ ಮಧ್ಯ ಪ್ರೇಕ್ಷಕರಿಗೆ ಮನರಂಜನೆ ನೀಡಲು ಹಾಕಲಾಗುತ್ತದೆ.. ಎಲ್ಲಾ ಭಾಷೆಯ ಸಿನಿಮಾಗಳಲ್ಲಿಯೂ ಸ್ಪೇಷಲ್‌ ಸಾಂಗ್‌ಗಳು ಇದ್ದೇ ಇರುತ್ತವೆ.. ಇತ್ತೀಚಿಗೆ ಪುಷ್ಪಾ ಸಿನಿಮಾದ ಹೂ ಅಂತೀಯಾ ಮಾವ ಹಾಡು ಸಖತ್‌ ಹಿಟ್‌ ಆಗಿತ್ತು.. ಇದೀಗ ಪುಷ್ಪಾ 2 ರಿಲೀಸ್‌ಗೆ ರೆಡಿಯಾಗಿದ್ದು.. ಈ ಚಿತ್ರಕ್ಕೆ ಸಂಬಂಧಿಸಿ ಹೊಸ ವಿಚಾರವೊಂದು ಮುನ್ನೆಲೆಗೆ ಬಂದಿದೆ..
 

1 /10

ಸಾಮಾನ್ಯವಾಗಿ ಐಟಂ ಹಾಡುಗಳನ್ನು ಗ್ಲಾಮರಸ್‌ ನಟಿಯರು, ಹಾಟ್‌ ಸುಂದರಿಯರು, ಟ್ರೆಂಡಿಂಗ್‌ನಲ್ಲಿಯರುವ ಹಿರೋಯಿನ್‌ ಕೈಯಲ್ಲಿ ಮಾಡಿಸಲಾಗುತ್ತದೆ..   

2 /10

30 ವರ್ಷ ಮೇಲ್ಪಟ್ಟ ಸ್ಟಾರ್ ಹೀರೋಯಿನ್ ಗಳು ಕೂಡ ಐಟಂ ಸಾಂಗ್ ಗಳಲ್ಲಿ ಮಿಂಚಿದ್ದ ಉದಾರಹಣೆಗೂ ಸಹ ಇವೆ...  

3 /10

ಆದರೆ ಈಗ 60ರ ಹರೆಯದಲ್ಲೂ ಐಟಂ ಸಾಂಗ್ ಮಾಡಲು ಸಿದ್ಧ ಎಂದು ಹೇಳಲು ಹೊರಟಿರುವ ಹಿರಿಯ ನಾಯಕಿ ಮಾತುಗಳು ದಂಗು ಬಡಿಸುವಂತಿವೆ..   

4 /10

ಹೌದು.. ಹಿರಿಯ ನಟಿ ಮೀನಾಕ್ಷಿ ಶೇಷಾದ್ರಿ ʼಆಪದ್ಭಾಂದವುಡುʼ ಚಿತ್ರದಲ್ಲಿ ಚಿರಂಜೀವಿ ಜೊತೆ ನಟಿಸಿದ್ದಾರೆ. ಅದಕ್ಕೂ ಮೊದಲು ಅವರು ಬ್ರಹ್ಮರ್ಷಿ ವಿಶ್ವಾಮಿತ್ರ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.  

5 /10

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮೀನಾಕ್ಷಿ, ಇಪ್ಪತ್ತು ವರ್ಷದ ಹುಡುಗಿಯರಷ್ಟೇ ಐಟಂ ಸಾಂಗ್ ಮಾಡಬೇಕು ಎಂಬ ನಿಯಮವನ್ನು ಮುರಿಯುವುದಾಗಿ ಹೇಳಿದ್ದಾರೆ..  

6 /10

ಜೊತೆಗೆ ಸಿನಿಮಾದಲ್ಲಿ ಐಟಂ ಸಾಂಗ್ ಮಾಡಬೇಕೆಂಬ ಆಸೆ ಇದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗುವಂತಹ ಡ್ಯಾನ್ಸ್ ಮಾಡಬಲ್ಲೆ ಎಂದಿದ್ದಾರೆ. ಇದರಿಂದ ನೆಟ್ಟಿಗರು ಶಾಕ್ ಆಗಿದ್ದಾರೆ.   

7 /10

20 ವರ್ಷದ ಹುಡುಗಿ ಒಂದು ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡರೆ ಎಲ್ಲರೂ ನೋಡ್ತಾರೆ.. 60 ವರ್ಷದವರು ಕಾಣಿಸಿಕೊಂಡರೆ ಯಾರ್‌ ನೋಡ್ತಾರೆ.. ಅಂತ ನೆಟ್ಟಿಗರು ಕಾಮೆಂಟ್ ಮಾಡುತ್ತಾರೆ..  

8 /10

ಅಷ್ಟೇ ಅಲ್ಲ, ಸುಕುಮಾರ್ ಸಿನಿಮಾಗಳೆಂದರೆ ಐಟಂ ಸಾಂಗ್‌ಗಳಿರಬೇಕು. ಅವರು ಪ್ರತಿ ಸಿನಿಮಾದಲ್ಲಿ ವಿಶೇಷ ಹಾಡುಗಳು ಇದ್ದೇ ಇರುತ್ತವೆ. ಪುಷ್ಪಾ ಸಿನಿಮಾದ ಊ ಅಂತೀಯಾ ಮಾವ ಹಾಡು ಯಾವ ರೇಂಜ್‌ನಲ್ಲಿ ಹಿಟ್‌ ಆಗಿತ್ತು ಅಂತ ಎಲ್ಲರಿಗೂ ಗೊತ್ತಿದೆ..   

9 /10

ಈ ಹಾಡಿನಲ್ಲಿ ಸಮಂತಾ ಸಖತ್‌ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಪುಷ್ಪ 2ರಲ್ಲಿ ಇಂಥದ್ದೊಂದು ಕ್ರೇಜಿ ಐಟಂ ನಂಬರ್ ಪ್ಲಾನ್ ಮಾಡಲಾಗಿದೆ.  

10 /10

ಇಂತಹ ಹೊತ್ತಿನಲ್ಲಿ 60ರ ಹರೆಯದ ಹಿರಿಯ ನಾಯಕಿ ಪುಷ್ಪಾ ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಐಟಂ ಸಾಂಗ್‌ನಲ್ಲಿ ಹೆಜ್ಜೆ ಹಾಕುತ್ತೇನೆ ಎಂದು ನೀಡಿರುವ ಹೇಳಿಕೆ ಹಾಟ್ ಟಾಪಿಕ್ ಆಗಿವೆ.