83ನೇ ವಯಸ್ಸಿಗೆ 29ರ ಗರ್ಲ್‌ ಫ್ರೆಂಡ್‌ನಿಂದ ತಂದೆಯಾದ ಖ್ಯಾತ ನಟ.!

Actor became fathers at 83: ಬಣ್ಣದ ಲೋಕದಲ್ಲಿರುವ ತಾರೆಯರು ಸಿನಿಮಾಗಳ ಜೊತೆ ವೈಯಕ್ತಿಕ ವಿಚಾರವಾಗಿಯೂ ಕೆಲವೊಮ್ಮೆ ಸುದ್ದಿಯಾಗುತ್ತಾರೆ. 83ನೇ ವಯಸ್ಸಿಗೆ 29ರ ಗರ್ಲ್‌ ಫ್ರೆಂಡ್‌ನಿಂದ ಈ ನಟನ ಬಗ್ಗೆ ನಿಮಗೆ ನೆನಪಿದೆಯಾ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಹಾಲಿವುಡ್ ಹಿರಿಯ ನಟ ಅಲ್ ಪಚಿನೋ 83 ನೇ ವಯಸ್ಸಿಗೆ ನಾಲ್ಕನೇ ಬಾರಿ ತಂದೆಯಾದರು.

2 /5

ಹಾಲಿವುಡ್ ಹಿರಿಯ ನಟ ಅಲ್ ಪಚಿನೋ 83 ನೇ ವರ್ಷದಲ್ಲಿ ತಮ್ಮ 29 ವರ್ಷದ ಗೆಳತಿ ನೂರ್ ಅಲ್ಫಲ್ಲಾಹ್ ಅವರೊಂದಿಗೆ 2023 ರಲ್ಲಿ ಗಂಡು ಮಗುವನ್ನು ಸ್ವಾಗತಿಸಿದರು. 

3 /5

ನಟ ಅಲ್ ಪಚಿನೋ ತಮ್ಮ ಮಗನಿಗೆ ರೋಮನ್​ ಪಚಿನೋ ಎಂದು ಹೆಸರಿಟ್ಟರು. 

4 /5

ಟಾಲಿವುಡ್ ಹಿರಿಯ ನಟರಾಗಿರುವ ಅಲ್ ಪಚಿನೋ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ‌

5 /5

ದಿ ಗಾಡ್​ ಫಾದರ್​, ಸೆಂಟ್​ ಆಫ್​ ಎ ವುಮೆನ್​, ಹೀಟ್​, ಸರ್ಪಿಕೊ, ಸೀ ಆಫ್​ ಲವ್​, ದಿ ಡೆವಿಲ್ಸ್​ ಅಡ್ವೊಕೇಟ್​, ದಿ ಇನ್ಸೈಡರ್​ ಮತ್ತು ಜಸ್ಟಿಸ್​ ಫಾರ್​ ಆಲ್​, ಕಾರ್ಲಿಟೊಸ್​ ವೇ, ಡೊನ್ನಿ, ಬ್ರಾಸ್ಕೊ, ಓಷಿಯನ್ಸ್​ ಥರ್ಟೀನ್​ ಹೀಗೆ ಹಲವು ಸಿನಿಮಾಗಳಲ್ಲಿ ಅಲ್ ಪಚಿನೋ ನಟಿಸಿದ್ದಾರೆ.