ವಿದ್ಯಾರ್ಥಿಗಳೇ... ನಾಳೆಯಿಂದ 6 ದಿನಗಳ ಕಾಲ ಕರ್ನಾಟಕದ ಎಲ್ಲಾ ಶಾಲೆ-ಕಾಲೇಜುಗಳಿಗೆ ಸರಣಿ ರಜೆ ಘೋಷಣೆ! ಈ ಮಹತ್ವದ ನಿರ್ಧಾರಕ್ಕೆ ಕಾರಣವೇನು?

Published: Nov 12, 2024, 03:10 PM IST|Updated: Nov 12, 2024, 03:10 PM IST

Karnataka schools Holiday: ನವೆಂಬರ್‌ ತಿಂಗಳಲ್ಲಿ ಹಬ್ಬ ಹರಿದಿನಗಳ ಕಾರಣದಿಂದ ಶಾಲಾ ಕಾಲೇಜುಗಳಿಗೆ ಭರ್ಜರಿ ರಜೆಗಳು ನೀಡಲಾಗಿತ್ತು. ಮತ್ತೊಂದೆಡೆ ಮಳೆ ಕಾರಣದಿಂದ ಒಂದಷ್ಟು ದಿನ ಶಿಕ್ಷಣ ಸಂಸ್ಥೆಗಳು ಬಂದ್‌ ಆಗಿದ್ದವು. ಆದರೆ ಇದೀಗ ಮತ್ತೆ ರಜಾ ಮಜಾ ಸಿಗುವ ಸಾಧ್ಯತೆ ಇದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Karnataka schools Holiday1/6

ರಜೆ ಘೋಷಣೆ

ನವೆಂಬರ್‌ ತಿಂಗಳಲ್ಲಿ ಹಬ್ಬ ಹರಿದಿನಗಳ ಕಾರಣದಿಂದ ಶಾಲಾ ಕಾಲೇಜುಗಳಿಗೆ ಭರ್ಜರಿ ರಜೆಗಳು ನೀಡಲಾಗಿತ್ತು. ಮತ್ತೊಂದೆಡೆ ಮಳೆ ಕಾರಣದಿಂದ ಒಂದಷ್ಟು ದಿನ ಶಿಕ್ಷಣ ಸಂಸ್ಥೆಗಳು ಬಂದ್‌ ಆಗಿದ್ದವು. ಆದರೆ ಇದೀಗ ಮತ್ತೆ ರಜಾ ಮಜಾ ಸಿಗುವ ಸಾಧ್ಯತೆ ಇದೆ.

 

Karnataka schools Holiday2/6

ರಜೆ ಘೋಷಣೆ

ನವೆಂಬರ್‌ 13ರಿಂದ ಅಂದರೆ ನಾಳೆಯಿಂದ ನವೆಂಬರ್‌ 18ರವರೆಗೆ ರಾಜ್ಯಾದ್ಯಾಂತ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಸಂಭವವಿದೆ. ಈ ವರ್ಷದ ಕ್ಯಾಲೆಂಡರ್‌ ನೋಡುವುದಾದರೆ, ನವೆಂಬರ್‌ 13ರಂದು ತುಳಸಿ ಪೂಜೆ ಇದೆ. ಇದು ದೀಪಾವಳಿ ನಂತರ ಆಚರಿಸಲ್ಪಡುವ ಮಹತ್ವದ ಹಬ್ಬವಾಗಿದೆ. ಈ ಕಾರಣದಿಂದಾಗಿ ಬಹುತೇಕ ಶಿಕ್ಷಣ ಸಂಸ್ಥೆಗಳಿಗೆ ತುಳಸಿ ಹಬ್ಬದ ದಿನದಂದು ರಜೆ ನೀಡುವ ಸಾಧ್ಯತೆ ಇದೆ.

 

Karnataka schools Holiday3/6

ರಜೆ ಘೋಷಣೆ

ಇನ್ನು ನವೆಂಬರ್‌ 14ರಂದು ಮಕ್ಕಳ ದಿನಾಚರಣೆಯಿದ್ದು, ಹೆಚ್ಚಿನ ಶಾಲೆಗಳಲ್ಲಿ ತರಗತಿಗಳು ನಡೆಯುವುದಿಲ್ಲ. ಬದಲಾಗಿ, ಪಠ್ಯೇತರ ಚಟುವಟಿಕೆಗಳು ನಡೆಯುತ್ತವೆ. ಇನ್ನು ನವೆಂಬರ್‌ 15ರಂದು ಗುರುನಾನಕ್ ಜಯಂತಿಯಿದ್ದು, ನವೆಂಬರ್‌ 16ರಂದು ಶನಿವಾರವಾದ ಕಾರಣ ಅರ್ಧ ದಿನ ತರಗತಿಗಳು ನಡೆಯುತ್ತವೆ.    

 

Karnataka schools Holiday4/6

ರಜೆ ಘೋಷಣೆ

ಇದಾದ ನಂತರ ನವೆಂಬರ್‌ 17ರಂದು ಭಾನುವಾರವಾಗಿದ್ದು, ಎಂದಿನಂತೆ ಸಾಮಾನ್ಯ ರಜೆ ಇರುತ್ತದೆ. ನವೆಂಬರ್‌ 18ರಂದು ಕನಕದಾಸ ಜಯಂತಿ ಆಚರಿಸಲಾಗುವ ಕಾರಣ ಕರ್ನಾಟಕದ ಎಲ್ಲಾ ಶಾಲಾ-ಕಾಲೇಜುಗಳಿಗೆ ಆ ದಿನ ರಜೆ ಇರುತ್ತದೆ.   

 

Karnataka schools Holiday5/6

ರಜೆ ಘೋಷಣೆ

ಒಟ್ಟಾರೆಯಾಗಿ ಈ ವರ್ಷದ ಕ್ಯಾಲೆಂಡರ್‌ ಪ್ರಕಾರ ಕರ್ನಾಟಕ ಸೇರಿದಂತೆ ದೇಶದ ಅನೇಕ ಶಾಲಾ ಕಾಲೇಜುಗಳಲ್ಲಿ ನವೆಂಬರ್‌ 13 ರಿಂದ 18ರವರೆಗೆ ಸತತ ರಜೆ ಇರುತ್ತದೆ.

 

Karnataka schools Holiday6/6

ರಜೆ ಘೋಷಣೆ

ಆದರೆ ಈ ರಜೆಗಳನ್ನು ನೀಡುವುದು ಆಯಾಯ ಶಿಕ್ಷಣ ಸಂಸ್ಥೆಗಳ ಆಯ್ಕೆಗೆ ಬಿಟ್ಟಿದ್ದಾಗಿದೆ ಪ್ರಸಕ್ತ ವರ್ಷದ ಕ್ಯಾಲೆಂಡರ್‌ನಲ್ಲಿ ಪ್ರಕಟವಾದ ಮಾಹಿತಿಯನ್ನಷ್ಟೇ ಇಲ್ಲಿ ನೀಡಲಾಗಿದ್ದು ಈ ಮಾಹಿತಿಯನ್ನು ಜೀ ಕನ್ನಡ ನ್ಯೂಸ್‌ ಖಚಿತಪಡಿಸುವುದಿಲ್ಲ.