Photos : ನಟ ಧ್ರುವ ಸರ್ಜಾ ಪತ್ನಿ ಪ್ರೇರಣಾ ಸೀಮಂತ ಕಾರ್ಯಕ್ರಮದ ಫೋಟೋಗಳು

Dhruv Sarja : ನಟ ಧ್ರುವ ಸರ್ಜಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಪತ್ನಿ ಪ್ರೇರಣ ಅವರ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ.

Dhruv Sarja : ನಟ ಧ್ರುವ ಸರ್ಜಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚಿಗಷ್ಟೆ ಫೋಟೋಶೂಟ್‌ ಮೂಲಕ ಈ ಸಿಹಿ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇದೀಗ ಪತ್ನಿ ಪ್ರೇರಣ ಅವರ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಅರ್ಜುನ್ ಸರ್ಜಾ ಸೇರಿದಂತೆ ಸರ್ಜಾ ಕುಟುಂಬದ ಬಹುತೇಕರು ಹಾಜರಿದ್ದರು.

1 /5

ನಟ ಧ್ರುವ ಸರ್ಜಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚಿಗಷ್ಟೆ ಫೋಟೋಶೂಟ್‌ ಮೂಲಕ ಈ ಸಿಹಿ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. 

2 /5

ಇದೀಗ ಪತ್ನಿ ಪ್ರೇರಣ ಅವರ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಅರ್ಜುನ್ ಸರ್ಜಾ ಸೇರಿದಂತೆ ಸರ್ಜಾ ಕುಟುಂಬದ ಬಹುತೇಕರು ಹಾಜರಿದ್ದರು.

3 /5

ಅಲ್ಲದೇ ಪ್ರೇರಣಾ ಅವರ ಕುಟುಂಬದವರು ಸಹ ಭಾಗಿ ಆಗಿದ್ದರು. ಪ್ರೇರಣಾ ಅವರಿಗೆ 8 ತಿಂಗಳು ತುಂಬಿ 9ನೇ ತಿಂಗಳಾಗಿದೆ. 

4 /5

ಅತಿ ಶೀಘ್ರದಲ್ಲೇ ಸರ್ಜಾ ಮನೆತನಕ್ಕೆ ಮತ್ತೊಂದು ಮಗು ಆಗಮಿಸಲಿದ್ದು, ಸಂಭ್ರಮ ಮನೆಮಾಡಿದೆ. ಸದ್ಯ ಮಾರ್ಟಿನ್ ಚಿತ್ರೀಕರಣದಲ್ಲಿ ಧ್ರುವಾ ಬ್ಯುಸಿ ಆಗಿದ್ದಾರೆ.   

5 /5

ಗ್ರ್ಯಾಂಡ್ ಆಗಿ ಪ್ರೇರಣಾ ಅವರ ಸೀಮಂತ ಶಾಸ್ತ್ರ ನೆರವೇರಿದೆ.