Anchor Anushree: ನಟಿ, ಆಂಕರ್ ಅನುಶ್ರೀ ಲವ್ ಮಾಡ್ತಿದ್ದಾರಂತೆ ನಟ ಜಗ್ಗೇಶ್ ಸಹೋದರ!

Actor Jaggesh Brother Ramachandra About Anchor Anushree: ನಟಿ, ಆಂಕರ್‌ ಅನುಶ್ರೀ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ.. ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿ ಸದ್ಯ ತಮ್ಮದೇ ಆದ ನೆಲೆಯನ್ನು ಕಂಡುಕೊಂಡಿದ್ದಾರೆ.. ಕಡು ಬಡತನದಲ್ಲಿ ಎಲ್ಲಾ ರೀತಿಯ ನೋವುಗಳನ್ನು ಕಂಡ ಈ ಯಶಸ್ವಿ ಹೆಣ್ಣುಮಗಳು ಇಂದು ಕನ್ನಡಿಗರ ಹೆಮ್ಮೆ ಎಂದರೇ ತಪ್ಪಾಗುವುದಿಲ್ಲ.. 

1 /6

ಆಂಕರ್‌ ಅನುಶ್ರೀ ಎಂದರೇ ಯಾರಿಗೆ ಇಷ್ಟವಿಲ್ಲ ಹೇಳಿ.. ಅಚ್ಚ ಕನ್ನಡದ ಚಟಪಟ ಮಾತಿನ ಮೂಲಕವೇ ಎಲ್ಲನ್ನು ಮೋಡಿ ಮಾಡುವ ಮುದ್ದು ಮುಖದ ಚೆಲುವೆ ಅನುಶ್ರೀ..   

2 /6

ಇತ್ತೀಚೆಗೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಶೋ ವೇದಿಕೆ ಮೇಲೆ ಕಾಣಿಸಿಕೊಂಡ ನಟ ಜಗ್ಗೇಶ್ ಅವರ ಎರಡನೇ ಸಹೋದರ ರಾಮಚಂದ್ರ ಅವರು ಅನುಶ್ರೀ ಅವರನ್ನು ಇಷ್ಟ ಪಡುತ್ತೇನೆ ಎಂದು ಹೇಳಿದ್ದಾರೆ. ಇದನ್ನು ಕೇಳಿ ಎಲ್ಲರೂ ಶಾಕ್‌ ಆಗಿದ್ದಾರೆ..   

3 /6

ನಟ ಜಗ್ಗೇಶ್‌ ಕನ್ನಡ ಸಿನಿಮಾರಂಗದಲ್ಲಿ ದೊಡ್ಡ ಛಾಪು ಮೂಡಿಸಿದ್ದಾರೆ.. ಇದೀಗ ಅವರು ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಶೋನ ಜಡ್ಜ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ..   

4 /6

ಈ ಕಾಮಿಡಿ ಕಿಲಾಡಿ ಶೋನ ಒಂದು ತಂಡದ ಓನರ್‌ ಆಗಿರುವ ಅನುಶ್ರೀ ಮೇಲೆ ನನಗೆ ಪ್ರೀತಿಯಾಗಿದೆ ಎಂದು ನಟ ಜಗ್ಗೇಶ್ ಅವರ ಸಹೋದರ ಹೇಳಿಕಕೊಂಡಿದ್ದಾರೆ..  

5 /6

ಶೋನಲ್ಲಿ ಫ್ಯಾಮಿಲಿ ರೌಂಡ್‌ ಸಮಯದಲ್ಲಿ ಮಾತನಾಡುವಾಗ ನಟ ಜಗ್ಗೇಶ್ ಸಹೋದರ ರಾಮಚಂದ್ರನ ಕುರಿತಾಗಿ ಮಾತನಾಡಿದ್ದಾರೆ.. ಅದೇ ವೇಳೆ ರಾಮಚಂದ್ರ ಅವರು ದಿಢೀರನೇ ವೇದಿಕೆಗೆ ಎಂಟ್ರಿಕೊಟ್ಟಿದ್ದಾರೆ.. ಬಳಿಕ ಅವರನ್ನು ಜಗ್ಗೇಶ್‌ ಪರಿಚಯಿಸಿದ್ದಾರೆ..  

6 /6

ಹೀಗೆ ಸಹೋದರ ರಾಮಚಂದ್ರ ಅವರ ಬಗ್ಗೆ ಮಾತನಾಡುತ್ತಾ ಅವನಿಗೆ ಈಗಾಗಲೇ 3 ಜನರು ಹೆಂಡತಿಯರಿದ್ದಾರೆ.. ಅವರನ್ನು ಬಿಟ್ಟು ಬೇರೆ ಇಬ್ಬರನ್ನು ಮೇಂಟೇನ್‌ ಮಾಡುತ್ತಿದ್ದಾನೆ.. ಎಲ್ಲಿ ಹೋದಲ್ಲೆಲ್ಲಾ ಪರಿಚಯವಾದವರನ್ನು ಸಲಿಗೆ ಬೆಳೆದರೇ ಲವ್ ಮಾಡುತ್ತಾನೆ.. ಈಗ ಈ ವೇದಿಕೆ ಮೇಲೆ ಯಾರಿಗೆ ಲವ್‌ ಆಗಿದೆ ಎಂದು ಕೇಳಿದಾಗ ರಾಮಚಂದ್ರ ಅವರು ಆಂಕರ್ ಅನುಶ್ರೀ ಎಂದು ಹೇಳಿದ್ದಾರೆ. ಬಳಿಕ ಅನುಶ್ರೀ ಜೊತೆಗೆ ಡ್ಯಾನ್ಸ್‌ ಕೂಡಾ ಮಾಡಿದ್ದಾರೆ..   

Anchor Anushree Actor Jaggesh ಅನುಶ್ರೀ ಲವ್ ಮಾಡುತ್ತಿರುವ ನಟ ಜಗ್ಗೇಶ್ ಸಹೋದರ ಕನ್ನಡ ನ್ಯೂಸ್ ಕನ್ನಡ ಸಿನಿಮಾ ಕಾಮಿಡಿ ಕಿಲಾಡಿ ಶೋನಲ್ಲಿ ನಟ ಜಗ್ಗೇಶ್ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಟಿವಿ ನಿರೂಪಕಿ ರಾಮಚಂದ್ರ ನಟ ಜಗ್ಗೇಶ ನಟ ಜಗ್ಗೇಶ್ ನಟ ಜಗ್ಗೇಶ್ ಅವರ ಕುಟುಂಬ ನಟ ಜಗ್ಗೇಶ್ ಸಹೋದರ ರಾಮಚಂದ್ರ ನಟಿ ಅನುಶ್ರೀ ನಟಿ ಅನುಶ್ರೀ ಮತ್ತು ರಾಮಚಂದ್ರ ಪ್ರೇಮ ನಟಿ ಹಾಗೂ ನಿರೂಪಕಿ ಅನುಶ್ರೀ ಸ್ಯಾಂಡಲ್‌ವುಡ್ ನ್ಯೂಸ್ ಹಾಸ್ಯ ನಟ ಜಗ್ಗೇಶ್ ಅನುಶ್ರೀ ಕುಟುಂಬ ಅನುಶ್ರೀ ಜೀವನ anushree life story Anushree Brother Anushree Mother anushree brother name Anushree Film Anushree Salary Anchor Anushree Actor Jaggesh Brother Ramachandra Actor Jaggesh in Comedy Kiladi Show Actor Jaggesh's Family Actress Anushree Actress Anushree and Ramachandra Prema Actress and Presenter Anushree Anushree Making Love Actor Jaggesh Brother Comedy Actor Jaggesh Comedy Kiladis Premier League Jaggesh brother Ramachandra Kannada cinema Kannada news sandalwood news TV Presenter Anushree TV Presenter Ramachandra