yash speech: ಇಡೀ ಭಾರತೀಯರೇ ಕಾತುರದಿಂದ ಕಾಯುತ್ತಿದ್ದ ಟಾಕ್ಸಿಕ್ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ಎಲ್ಲರ ನಿದ್ದೆಕೆಡಿಸಿದೆ. ಟಾಕ್ಸಿಕ್ ಸಿನಿಮಾ ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಯಶ್ ತಲೆ ತಗ್ಗಿಸೋಕೆ ಬಿಡಲ್ಲ ಹೆಮ್ಮೆಯಿಂದ ಸಿನಿಮಾ ನೋಡಿ ಎಂದಿದ್ಯಾಕೆ ಗೊತ್ತಾ.. ಇಲ್ಲಿದೆ ಮಾಹಿತಿ.
Darshan-Boss: ಒಂದೆಡೆ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಜೈಲುವಾಸದಲ್ಲಿದ್ದಾರೆ. ಈ ಮಧ್ಯೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆಯನ್ನು ನೆನಪಿಸುವ ಕಥಾಹಂದರ ಹೊಂದಿದೆ ಎನ್ನಲಾಗುತ್ತಿರುವ "ಬಾಸ್" ಸಿನಿಮಾ (Boss Cinema) ಇಂದು (ಆ.07) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
Toxic film: ಆಗಸ್ಟ್ 26 ರಂದು ಬಿಡುಗಡೆಯಾಗಲಿರುವ ಯಶ್ ಅಭಿನಯದ ಟಾಕ್ಸಿಕ್ ಚಿತ್ರವು ಈಗಾಗಲೇ ತನ್ನ ಟೀಸರ್ ಮತ್ತು ಹಾಡುಗಳ ಮೂಲಕ ಭಾರಿ ಸಂಚಲನ ಮೂಡಿಸಿದೆ. ಚಿತ್ರದ ಬಿಡುಗಡೆಯು ಬಹುಭಾಷಾ ಚಿತ್ರಗಳ ಬಿಡುಗಡೆ ಯೋಜನೆಗಳ ಮೇಲೆ ಪರಿಣಾಮ ಬೀರಿದೆ.
Karavali Movie: ಕರಾವಳಿ ಸಿನಿಮಾ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಪ್ರೀಮಿಯರ್ ಶೋ ಮೂಲಕ ರಿಲೀಸ್ ಆಗಿದ್ದು, ಜುಲೈ 24 ರಿಂದ ರಾಜ್ಯದಾದ್ಯಂತೆ ಬಿಡುಗಡೆಯಾಗಿದೆ. ಯಾವುದೇ ಒಂದು ಸಿನಿಮಾ ರಿಲೀಸ್ ಆಯ್ತು ಅಂದರೆ ಅದರ ವಿಮರ್ಶೆ ಬಗ್ಗೆ ತಿಳಿಯೋ ಕುತೂಹಲ ಎಲ್ಲರಿಗೂ ಇರುತ್ತದೆ. ಹಾಗಿದ್ರೆ ಕರಾವಳಿ ಸಿನಿಮಾ ಹೇಗಿದೆ ಅನ್ನೋದಕ್ಕೆ ಉತ್ತರ ಈ ಲೇಖನದಲ್ಲಿದೆ ಓದಿ.
Daali Dhananjay on darshan: ಸ್ಯಾಂಡಲ್ವುಡ್ನ ನಟ ಡಾಲಿ ಧನಂಜಯ್ (Daali Dhananjay) ಅವರು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ ಅದೇನು ಅಂತಾ ತಿಳಿಯಲು ಈ ಸ್ಟೋರಿ ಓದಿ.
Karavali Trailer: ಕರಾವಳಿ ಸಿನಿಮಾದ ಟ್ರೇಲರ್ ಲಾಂಚ್ ಈವೆಂಟ್ನ ಆರಂಭವಾಗುತ್ತಿದ್ದಂತೆ ಕಿರಿಕ್ ಶುರುವಾಗಿದೆ. ಪ್ರಜ್ವಲ್ ದೇವರಾಜ್ ವಾಯ್ಸ್ ಟ್ರೇಲರ್ನಲ್ಲಿ ಇಲ್ಲ ಅನ್ನೋ ಕಾರಣಕ್ಕೆ ಶುರುವಾದ ಕಿರಿಕ್, ನಂತರದಲ್ಲಿ ಹಲವು ಗೊಂದಲಗಳನ್ನು ಸೃಷ್ಟಿ ಮಾಡಿತ್ತು.
Toxic Movie: ಪ್ಯಾನ್ ಇಂಡಿಯಾ ಸಿನಿಮಾ ಟಾಕ್ಸಿಕ್ ಕನ್ನಡ ಚಿತ್ರ ಇದೀಗ ಆಗಸ್ಟ್ 26, 2026 ರಂದು ದೇಶದಾದ್ಯಂತ ಬಿಡುಗಡೆಯಾಗಲಿದೆ. ಡ್ಯಾಡಿ ಈಸ್ ಹೋಮ್ ಎಂಬ ಡೈಲಾಗ್ ಮೂಲಕವೇ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ಟಾಕ್ಸಿಕ್ ಸಿನಿಮಾ ಇದೀಗ ತೆರೆಗೆ ಬರಲು ಸಜ್ಜಾಗಿದೆ.
ಬಹುನಿರೀಕ್ಷಿತ ಅಯೋಗ್ಯ 2 ಸಿನಿಮಾ ಇದೀಗ ತೆರೆಗೆ ಬರಲ ಸಜ್ಜಾಗಿದೆ. ನೀನಾಸಂ ಸತೀಶ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದಲ್ಲಿ ಮೂಡಿಬಂದಿರುವ ಅಯೋಗ್ಯ 2 ಸಿನಿಮಾದ ಹೊಸ ಹಾಡೊಂದನ್ನು ಇದೀಗ ರಿಲೀಸ್ ಮಾಡಲಾಗಿದೆ. ಇನ್ನು ಬಿಡುಗಡೆ ದಿನಾಂಕ ಕೂಡಾ ಘೋಷಣೆಯಾಗಿದ್ದು, ಅಯೋಗ್ಯ 2 ಸಿನಿಮಾ ಯಾವಾಗ ರಿಲೀಸ್ ಆಗುತ್ತೆ, ತಾರಾಗಣದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
Devi Mahatme Movie Teaser: ರಂಗಾಯಣ ರಘು ಅವರು ವಿಭಿನ್ನ ಪಾತ್ರದ ಮೂಲಕ, ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಬರೀ ಒಂದು ಟೈಟಲ್ ಮೂಲಕ ಭಾರೀ ಕುತೂಹಲ ಮೂಡಿಸಿದ್ದ "ದೇವಿ ಮಹಾತ್ಮೆ", ಇದೀಗ ಟೀಸರ್ (Devi Mahatme Teaser) ಮೂಲಕ ಮತ್ತಷ್ಟು ನಿರೀಕ್ಷೆ ಮೂಡಿಸಿದೆ.
Love Mocktail 3: ಕನ್ನಡ ಚಿತ್ರರಂಗದ ಖ್ಯಾತ ನಟ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಹಾಗೂ ಅಮೃತಾ ಅಯ್ಯಂಗಾರ್ ಅಭಿನಯದ ‘ಲವ್ ಮಾಕ್ಟೇಲ್ 3’ ಇದೆ ಜೂನ್ 21 ರಂದು ಸಂಜೆ 4:30 ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ʼಜೀ ಕನ್ನಡ ನ್ಯೂಸ್ʼ ಮತ್ತು ʼಜೀ ಮೀಡಿಯಾʼ ವತಿಯಿಂದ ʼರಿಯಲ್ ಸ್ಟಾರ್ಸ್ ಅವಾರ್ಡ್–2026ʼ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು.
Actress Rachita ram koragajja daiva: ನಟಿ ರಚಿತಾ ರಾಮ್ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಸ್ವಾಮಿ ಕೊರಗಜ್ಜನಿಗೆ ಹರಕ್ಕೆ ಕೋಲ ಸಲ್ಲಿದ್ದಾರೆ. ಇದರ ಹಿಂದಿನ ತಯಾರಿ ಏನು ಅನ್ನೋದನ್ನು ತಿಳಿಯಲು ಈ ಸ್ಟೋರಿ ಓದಿ.
Anushka sharma: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸುಮಾರು ಎಂಟು ವರ್ಷಗಳಿಂದ ಬೆಳ್ಳಿತೆರೆಯಿಂದ ಕಾಣೆಯಾಗಿದ್ದಾರೆ ಅದರ ಹಿಂದಿನ ಕಾರಣವೇನು ತಿಳಿಯಲು ಸ್ಟೋರಿ ಓದಿ.
ಚಿತ್ರರಂಗದಲ್ಲಿ ಒಂದು ನಿರ್ದಿಷ್ಟ ಮಟ್ಟಕ್ಕೆ ಏರುವುದು ಎಷ್ಟು ಕಷ್ಟವೋ, ಆ ತಾರಾಪಟ್ಟವನ್ನಉಳಿಸಿಕೊಳ್ಳುವುದು ಇನ್ನೂ ಕಷ್ಟ. ರಾತ್ರೋರಾತ್ರಿ ಸೂಪರ್ಸ್ಟಾರ್ಗಳಾದ ಜನರು ಇಲ್ಲಿದ್ದಾರೆ. ಅದೇ ರೀತಿ ಮಾಡಿದ ತಪ್ಪಿಗೆ ಸ್ಟಾರ್ ನಟನೊಬ್ಬನ ವೃತ್ತಿಜೀವವೇ ಉಲ್ಟಾಪಲ್ಟಾ ಆಗಿರುವ ಸ್ಟೋರಿ ಇಲ್ಲಿದೆ.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಮದುವೆ ಹಾಗೂ ಸಿನಿಮಾ ಜೀವನದ ಮುಂದಿನ ಹಂತದ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.