ಈ ಪೋಟೋದಲ್ಲಿರುವ ಬಾಲಕ ಯಾರೆಂದು ಗುರುತಿಸಬಲ್ಲಿರಾ? ಸದ್ಯ ಪ್ಯಾನ್‌ ಇಂಡಿಯಾ ಸ್ಟಾರ್‌ ಈತ!

Guess: ಇತ್ತೀಚೆಗೆ ಸ್ಟಾರ್‌ ನಟ ನಟಿಯರ ಬಾಲ್ಯದ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿರುತ್ತವೆ.. ಅದೇ ರೀತಿ ಇದೀಗ ಪ್ಯಾನ್‌ ಇಂಡಿಯಾ ಸ್ಟಾರ್‌ ಚೈಲ್ಡ್‌ ಹುಡ್‌ ಪೋಟೋಗಳು ವೈರಲ್‌ ಆಗುತ್ತಿವೆ.. ಹಾಗಾದರೆ ಈ ಪೋಟೋದಲ್ಲಿರುವ ಬಾಲಕ ಯಾರೆಂದು ಗುರುತಿಸಿ.. 
 

1 /6

ನೀವು ಚಿತ್ರದಲ್ಲಿ ನೋಡುತ್ತಿರುವ ಈ ಹುಡುಗ ಈಗ ಭಾರತದಲ್ಲಿ ಅತ್ಯಂತ ಜನಪ್ರಿಯ ನಟ.   

2 /6

ಎರಡೆರಡು ಫ್ಲಾಪ್‌ ಚಿತ್ರಗಳನ್ನು ನೀಡಿದರೂ ಈ ನಟನ ಕ್ರೇಜ್‌ ಕಡಿಮೆ ಆಗಿಲ್ಲ  

3 /6

ಇತ್ತೀಚೆಗೆ ಈ ಸ್ಟಾರ್‌ ನಟನ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಸೌಂಡ್‌ ಮಾಡಿತ್ತು..  

4 /6

ಆ ಬಾಲಕ ಬೇರೆ ಯಾರೂ ಅಲ್ಲ.. ಪ್ಯಾನ್‌ ಇಂಡಿಯಾ ಸ್ಟಾರ್‌ ಪ್ರಭಾಸ್‌  

5 /6

ನಟ ಪ್ರಭಾಸ್‌ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿದ್ದಾರೆ.. ಅವರು ಪ್ಲಾಪ್‌ ಸಿನಿಮಾಗಳನ್ನು ನೀಡಿದ್ದರೂ ಅವರ ಮೇಲಿನ ಕ್ರೇಜ್‌ ಮಾತ್ರ ಹಾಗೆ ಇದೆ..   

6 /6

ಇತ್ತೀಚೆಗೆ ನಟ ಸಲಾರ್‌ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.. ಈ ಸಿನಿಮಾವನ್ನು ಭರವಸೆಯ ನಿರ್ದೇಶಕ ಪ್ರಶಾಂತ್‌ ನೀಲ್‌ ನಿರ್ದೇಶಿಸಿದ್ದರು..