ಅನ್ಯಕೋಮಿನ ದಂಪತಿಗೆ ಹುಟ್ಟಿದ ಈ ಸ್ಟಾರ್‌ ನಟ ಮದುವೆಯಾಗಿದ್ದು ಮಾತ್ರ ಮತ್ತೊಂದು ಧರ್ಮದವಳನ್ನ..! ಏಕೆ ಗೊತ್ತೆ..?

Riyaz Khan son marriage : ಬಹುಭಾಷಾ ನಟ ರಿಯಾಜ್ ಖಾನ್‌ ಮತ್ತು ಉಮಾ ಅವರ ಪುತ್ರನ ಮದುವೆಯ ಕೆಲವು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.. ಅಲ್ಲದೆ, ಈ ಹಿಂದೂ ಮತ್ತು ಮುಸ್ಲಿಂ ಜೋಡಿಯ ಮಗ ಕ್ರಿಶ್ಚಿಯನ್‌ ಸಂಪ್ರದಾಯದಲ್ಲಿ ಮದುವೆಯಾಗಿದ್ದು ವಿಶೇಷವಾಗಿದೆ.. ಈ ಕುರಿತ ಇಂಟ್ರಸ್ಟಿಂಗ್‌ ವರದಿ ಇಲ್ಲಿದೆ..

1 /7

ಕನ್ನಡ, ತಮಿಳು, ಹಿಂದಿ, ತೆಲುಗು ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟ ರಿಯಾಜ್ ಖಾನ್ ನಟಿಸಿದ್ದಾರೆ..   

2 /7

ಖಡಕ್‌ ವಿಲನ್‌ ಆಗಿ 2003ರಲ್ಲಿ ವೀರ ಕನ್ನಡಿಗ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಟ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡ ಸಿನಿ ಪ್ರೇಕ್ಷಕರಿಗೆ ಹತ್ತಿರವಾದರು..  

3 /7

ಈ ನಟಿ ತಮಿಳು ಲೆಜೆಂಡರಿ ನಟಿ ಕಮಲಾ ಕಾಮೇಶ್ ಅವರ ಪುತ್ರಿ ಉಮಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರೂ ಮದುವೆಯಾಗದೆ ಹಲವು ವರ್ಷಗಳ ಕಾಲ ಲಿವ್-ಇನ್ ಸಂಬಂಧದಲ್ಲಿದ್ದರು.  

4 /7

ಎರಡು ವರ್ಷಗಳ ಹಿಂದೆಯಷ್ಟೇ ರಿಯಾಜ್ ಖಾನ್ ಮದುವೆ ಆಗುವುದಾಗಿ ಹೇಳಿ ಉಮಾ ಕೊರಳಿಗೆ ತಾಲಿ ಕಟ್ಟಿದರು.. ಈ ಕುರಿತ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದವು.  

5 /7

ಈ ಜೋಡಿ 2 ಗಂಡು ಮಕ್ಕಳಿದ್ದಾರೆ. ಉಮಾ-ರಿಯಾಜ್ ಖಾನ್ ಅವರ ಹಿರಿಯ ಮಗ ಶಾರಿಕ್ ಸಹ ಒಬ್ಬ ನಟಿ.. ತಂದೆಯಂತೆ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ.. ಪೆನ್ಸಿಲ್ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು.  

6 /7

29 ವರ್ಷ ವಯಸ್ಸಿನ ಶಾರಿಕ್‌, ಮರಿಯಾ ಜೆನ್ನಿಫರ್ ಎಂಬ ಕ್ರಿಶ್ಚಿಯನ್ ಯುವತಿಯನ್ನು ಪ್ರೀತಿಸುತ್ತಿದ್ದರು. ಆಗಸ್ಟ್ 8 ರಂದು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಈ ಜೋಡಿ ವಿವಾಹವಾದರು.   

7 /7

ಉಮಾ ಹಿಂದೂ ಕುಟುಂಬಕ್ಕೆ ಸೇರಿದವರಾಗಿದ್ದರೆ, ರಿಯಾಜ್ ಖಾನ್ ಮುಸ್ಲಿಂ ಕುಟುಂಬಕ್ಕೆ ಸೇರಿದವರು. ಈಗ ಕ್ರಿಶ್ಚಿಯನ್ ಸೊಸೆ ಬರುವಿಕೆಯಿಂದ ಅವರ ಕುಟುಂಬ ಮೂರು ಧರ್ಮಗಳ ಒಂದು ಗೂಡಾಗಿ ಮಾರ್ಪಟ್ಟಿದೆ.. ಅಭಿಮಾನಿಗಳೂ ಸಹ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ..