ನೋಡೋಕೆ ಎರಡು ಕಣ್ಣು ಸಾಲಕಿಲ್ಲ ಬಾಹುಬಲಿ ಕಟ್ಟಪ್ಪನ ಪುತ್ರಿಯ ಅಂದವ! ಪೋಟೋಸ್‌ ನೋಡಿ ನೀವೂ ಕಳೆದೋಗ್ತಿರಾ

Actor Satyaraj: ನಟ ಸತ್ಯರಾಜ್ ದಕ್ಷಿಣ ಭಾರತದಲ್ಲಿ ಜನಪ್ರಿಯ ಪಡೆದರುವ ನಟ. ಒಂದು ಕಾಲದಲ್ಲಿ ಕಾಲಿವುಡ್‌ ಫಿಲಿಂ ಇಂಡಸ್ಟ್ರಿಲ್ಲಿ ಹೀರೋ ಆಗಿ ಸೌಂಡ್‌ ಮಾಡಿದ್ದ ಈತ, ಇಂದು ಪೋಷಕ ಪಾತ್ರಗಳಲ್ಲಿ ನಟಿಸುತ್ತಾ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದಾರೆ.
 
1 /5

2 /5

ಬಾಹುಬಲಿ ಚಿತ್ರದಲ್ಲಿ ಕಟ್ಟಪ್ಪ ಪಾತ್ರದಲ್ಲಿ ನಟಿಸುವ ಮೂಲಕ ಸತ್ಯರಾಜ್‌ ಅವರು ಅಪಾರ ಜನಪ್ರಿಯತೆಯನ್ನು ಗಳಿಸಿದ್ದರು. ಆದರೆ, ಸತ್ಯ ರಾಜ್‌ ಮಗಳು ಮಾತ್ರ ಯಾರು ಎಂಬುದು ಇಂದಿೂ ಹಲವರಿಗೆ ಗೊತ್ತಿಲ್ಲ.  

3 /5

ಸತ್ಯರಾಜ್ ಪುತ್ರ ಸಿಬಿರಾಜ್ ಈಗಾಗಲೇ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಡೋರಾ, ಮಾಯೋನ್ ಎಂಬ ಸಿನಿಮಾಗಳಲ್ಲಿ ನಟಿಸಿ ಕಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದಾರೆ.  

4 /5

ಇನ್ನೂ, ನಟ ಸತ್ಯರಾಜ್‌ ಅವಿಗೆ ಒಬ್ಬ ಮಗಳು ಕೂಡ ಇದ್ದಾಳೆ. ಅವರ ಹೆಸರು  ದಿವ್ಯ ಸತ್ಯರಾಜ್‌. ಸಿನಿಮಾಗಳಿಂದ ದೂರವಿರುವ ಸತ್ಯರಾಜ್‌, ಇದೀಗ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಸೌಂಡ್‌ ಮಾಡುತ್ತಿದ್ದಾರೆ.  

5 /5

ದಿವ್ಯಾ ಸತ್ಯರಾಜ್‌ ಅವರ ಫೋಟೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ನಟನ ಪುತ್ರಿಯ ಸೌಂದರ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.