ದೇವಸ್ಥಾನದಲ್ಲಿ ಗುಟ್ಟಾಗಿ ಮದುವೆಯಾದ ನಟ ಸಿದ್ಧಾರ್ಥ್ - ಅದಿತಿ ರಾವ್..! ಕಾರಣವೇನು ಗೊತ್ತೆ..?

Siddharth Aditi wedding : ತಮಿಳು ಖ್ಯಾತ ನಟ ಸಿದ್ದಾರ್ಥ್‌ ಮತ್ತು ಬಹುಭಾಷಾ ನಟಿ ಅದಿತಿ ರಾವ್‌ ಗುಟ್ಟಾಗಿ ಮದುವೆಯಾಗಿದ್ದಾರೆ (Siddharth and Aditi Rao Hydari tie the knot at a temple) ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಲ್ಲದೆ, ಇಬ್ಬರು ರಹಸ್ಯವಾಗಿ ದೇವಸ್ಥಾನದಲ್ಲಿ ಸಪ್ತಪದಿ ತುಳಿದಿದ್ದಾರೆ ಎನ್ನಲಾಗಿದೆ.. ಈ ಕುರಿತ ಇಂಟ್ರಸ್ಟಿಂಗ್‌ ಮ್ಯಾಟರ್‌ ಇಲ್ಲಿದೆ..

1 /8

ನಟ ಸಿದ್ಧಾರ್ಥ್ ಕಾಲಿವುಡ್‌ನ ಟಾಪ್‌ ಹೀರೋಗಳಲ್ಲಿ ಒಬ್ಬರು. ಸೌತ್‌ ಸಿನಿ ಪ್ರೇಕ್ಷಕರಿಗೂ ಸಹ ಇವರು ಚಿರಪರಿಚಿತರು.  

2 /8

ಕಳೆದ ಕೆಲವು ತಿಂಗಳ ಹಿಂದೆ ಕಾವೇರಿ ಗಲಾಟೆ ಸಂದರ್ಭ ತಮ್ಮ ಸಿನಿಮಾ ಪ್ರಚಾರಕ್ಕೆ ಬೆಂಗಳೂರಿಗೆ ಬಂದು ಕರವೇ ಕಾರ್ಯಕರ್ತ ವಿರೋಧ ಎದುರಿಸಿದರು.  

3 /8

ಇನ್ನು ಸಿದ್ದಾರ್ಥ್‌ ಮತ್ತು ಅದಿತಿ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.    

4 /8

ಸಿದ್ಧಾರ್ಥ ಅದಿತಿ ರಾವ್ ಹೈದರಿ ಜೊತೆ ಡೇಟಿಂಗ್ ಮಾಡುತ್ತಿದ್ದರು, ಇದೀಗ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.  

5 /8

ಈ ಹಿಂದೆ ಸಿದ್ಧಾರ್ಥ್‌, ನಟಿ ಸಮಂತಾ ಅವರನ್ನು ಪ್ರೀತಿಸುತ್ತಿದ್ದರು ಎಂಬ ಸುದ್ದಿ ಹರಿದಾಡಿತ್ತು, ಆದರೆ ಸ್ಯಾಮ್‌ ನಾಗ ಚೈತನ್ಯ ಅವರ ಕೈಹಿಡಿದರು.   

6 /8

ಈ ಹಿಂದೆ ಸಿದ್ಧಾರ್ಥ್ ಮೇಘನಾ ನಾರಾಯಣ ಎಂಬುವರ ಜೊತೆ ಮದುವೆಯಾಗಿದ್ದರು ಎಂದು ವರದಿಯಾಗಿತ್ತು.  

7 /8

ಸಿದ್ಧಾರ್ಥ್ ಮತ್ತು ಅದಿತಿ ʼಸಾಗರʼ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಮಯದಲ್ಲಿ ಪರಿಚಯವಾದ ಅವರ ಸ್ನೇಹ, ಪ್ರೀತಿಗೆ ತಿರುಗಿತ್ತು.  

8 /8

ಇದೀಗ ಅವರು, ಯಾರಿಗೂ ತಿಳಿಯದಂತೆ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.