actor sri murali and wife: ರೋರಿಂಗ್ ಸ್ಟಾರ್ ಶ್ರೀಮುರಳಿ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದ್ರೆನೆ ಅವರ ಸಿನಿಮಾದಲ್ಲಿ ಖಂಡಿತವಾಗಿಯೂ ಫೈಟ್, ರೊಮ್ಯಾನ್ಸ್ ಇರುತ್ತೆ ಅಂತ ಅರ್ಥ.
ರೋರಿಂಗ್ ಸ್ಟಾರ್ ಶ್ರೀಮುರಳಿ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದ್ರೆನೆ ಅವರ ಸಿನಿಮಾದಲ್ಲಿ ಖಂಡಿತವಾಗಿಯೂ ಫೈಟ್, ರೊಮ್ಯಾನ್ಸ್ ಇರುತ್ತೆ ಅಂತ ಅರ್ಥ.
ಶ್ರೀಮುರಳಿ ಅವರ ಪತ್ನಿ ಸದಾ ಸಾಮಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ, ಒಂದಲ್ಲ ಒಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ ಸದ್ದು ಮಾಡುತ್ತಿರುತ್ತಾರೆ.
ಶ್ರೀಮುರಳಿ ಪತ್ನಿ ಅವರ ಬಗ್ಗೆ ನಿಮಗೆ ತಿಳಿದಿರದ ಸಾಕಷ್ಟು ಮಾಹಿತಿ ಇದೆ. ಅಷ್ಟಕ್ಕೂ ವಿದ್ಯಾ ಕಾಲೇಜಿನಲ್ಲಿ ಶ್ರೀಮುರಳಿ ಅವರಿಗೆ ಸೀನಿಯರ್ ಆಗಿದ್ದರು.
ಈ ಜೋಡಿಯ ಪರಿಚಯವಾಗಿ ಸರಿಸುಮಾರು 20 ವರ್ಷ ಕಳೆದಿದೆ. ಈ ಇಬ್ಬರು ಸಹ ಒಂದೇ ಕಾಲೇಜಿನಲ್ಲಿ ಓದಿದವರು. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ, ಈ ಜೋಡಿಯ ಮೊದಲ ಭೇಟಿಯಾಯಿತು.
1999ರಲ್ಲಿ ಭೇಟಿಯಾಗಿದ್ದ ಈ ಜೋಡಿ ಹತ್ತು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು. ಈ ಜೋಡಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗು ಇದೆ.
ಈ ಇಬ್ಬರು ಒಬ್ಬರೊನ್ನೊಬ್ಬರು ಕಂದಾ ಎಂದು ಕರೆದುಕೊಳ್ಳುತ್ತಾ ಸುಖವಾಗಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಗಂಡನ ಸುಖ ದುಃಖದಲ್ಲಿ ವಿದ್ಯಾ ಸಾಥ್ ಕೊಡುತ್ತಿದ್ದಾರೆ.