Sankranti 2023 : ಮುದ್ದಾದ ಮಕ್ಕಳ ಜೊತೆ ನಟಿ ಅಮೂಲ್ಯ ಸಂಕ್ರಾಂತಿ ಸೆಲಿಬ್ರೆಷನ್‌

Actress Amulya Sankranti celebration : ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಎಲ್ಲ ಹಬ್ಬಗಳಲ್ಲಿ ಫೋಟೋ ಶೂಟ್‌ ಮಾಡಿಸಿ, ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್‌ ಮಾಡಿ ತಮ್ಮ ಅಭಿಮಾನಿಗಳಿಗೆ ಶುಭ ಕೋರುತ್ತಾರೆ.

Actress Amulya Sankranti celebration : ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಎಲ್ಲ ಹಬ್ಬಗಳಲ್ಲಿ ಫೋಟೋ ಶೂಟ್‌ ಮಾಡಿಸಿ, ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್‌ ಮಾಡಿ ತಮ್ಮ ಅಭಿಮಾನಿಗಳಿಗೆ ಶುಭ ಕೋರುತ್ತಾರೆ. ಇದೀಗ ಅಮೂಲ್ಯ ಸಂಕ್ರಾಂತಿ ಹಬ್ಬವನ್ನು ಪತಿ ಜಗದೀಶ್‌ ಮತ್ತು ಮಕ್ಕಳೊಂದಿಗೆ ಸೆಲಿಬ್ರೆಟ್‌ ಮಾಡಿದ್ದಾರೆ.

1 /5

ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಎಲ್ಲ ಹಬ್ಬಗಳಲ್ಲಿ ಫೋಟೋ ಶೂಟ್‌ ಮಾಡಿಸುತ್ತಾರೆ.

2 /5

ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್‌ ಮಾಡಿ ತಮ್ಮ ಅಭಿಮಾನಿಗಳಿಗೆ ಶುಭ ಕೋರುತ್ತಾರೆ.

3 /5

ಇದೀಗ ಅಮೂಲ್ಯ ಸಂಕ್ರಾಂತಿ ಹಬ್ಬವನ್ನು ಪತಿ ಜಗದೀಶ್‌ ಮತ್ತು ಮಕ್ಕಳೊಂದಿಗೆ ಸೆಲಿಬ್ರೆಟ್‌ ಮಾಡಿದ್ದಾರೆ.  

4 /5

ದಂಪತಿ ಅಥರ್ವ್ ಮತ್ತು ಅಧವ್ ಎಂದು ಮಕ್ಕಳಿಗೆ ಹೆಸರಿಟ್ಟಿದ್ದಾರೆ.

5 /5

ಅಥರ್ವ್ ಮತ್ತು ಅಧವ್ ಜೊತೆ ಅಮೂಲ್ಯ ಹಾಗೂ ಜಗದೀಶ್‌ ವಿಶೇಷವಾಗಿ ಹಬ್ಬವನ್ನು ಆಚರಿಸಿದ್ದಾರೆ.