Aditi Prabhudeva: ನಟಿ ಅದಿತಿ ಪ್ರಭುದೇವ ಬಗ್ಗೆ ಇಲ್ಲಿದೆ ಕೆಲವು ಇಂಟರಸ್ಟಿಂಗ್ ಮಾಹಿತಿ

           

ಅದಿತಿ ಪ್ರಭುದೇವ ಅಪ್ಪಟ ಕನ್ನಡತಿ. ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿಯಾಗಿ ಗುರುತಿಸಿಕೊಂಡಿರುವ ಈ ಸ್ಯಾಂಡಲ್‌ವುಡ್‌ ಬ್ಯೂಟಿಗೆ ಸದ್ಯ ಅನೇಕ ಸಿನಿಮಾ ಆಫರ್ ಇದ್ದು ಬ್ಯುಸಿಯಾಗಿದ್ದಾರೆ. 1994ರ ಜನವರಿ 13ರಂದು ಜನಿಸಿದ ಅದಿತಿ ಪ್ರಭುದೇವ ಮೊದಲು ಆಂಕರ್ ಆಗಿ ವೃತ್ತಿಜೀವನ ಪ್ರಾರಂಭಿಸಿದ್ದರು. ‘ಗುಂಡ್ಯಾನ್ ಹೆಂಡ್ತಿ’ ಧಾರವಾಹಿಯ ಮೂಲಕ ಕಿರುತೆರೆಗೆ ಪ್ರವೇಶಿಸಿದ್ದರು.

2017ರಲ್ಲಿ ಕೃಷ್ಣ ಅಜಯ್ ರಾವ್ ಜೊತೆ ‘ಧೈರ್ಯಂ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಅದಿತಿ ಅವರ ಮೂಲ ಹೆಸರು  ಸುದೀಪನಾ. ಬಜಾರ್, ಸಿಂಗಂ, ರಂಗನಾಯಕಿ ಹಾಗೂ ಬ್ರಹ್ಮಚಾರಿ ಸಿನಿಮಾಗಳಲ್ಲಿ ಮಿಂಚಿರುವ ಅದಿತಿ ಸದ್ಯ ಹಲವು ಚಿತ್ರಗಳಿಗೆ ಸಹಿ ಹಾಕಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

1994ರ ಜನವರಿ 13ರಂದು ಜನಿಸಿದ ಅದಿತಿ ಪ್ರಭುದೇವ ಮೊದಲು ಆಂಕರ್ ಆಗಿ ವೃತ್ತಿಜೀವನ ಪ್ರಾರಂಭಿಸಿದ್ದರು.

2 /6

ನಟಿ ಅದಿತಿ ಪ್ರಭುದೇವ ತಮ್ಮ ತಂದೆ-ತಾಯಿ, ಸಹೋದರ ಹಾಗೂ ಮುದ್ದಾದ ಶ್ವಾನದ ಜೊತೆ.

3 /6

ನಟಿ ಅದಿತಿ ಪ್ರಭುದೇವ ಅವರು ಅಡುಗೆ ಮಾಡಲು ಸೈ, ಬುಲೆಟ್ ರೈಡ್ ಮಾಡಲು ಸೈ ಎಲ್ಲದ್ದಕ್ಕೂ ಸೈ ಎನ್ನುತ್ತಾರೆ.

4 /6

ಅದಿತಿ ಪ್ರಭುದೇವ ಅವರಿಗೆ ಪ್ರಾಣಿಗಳೆಂದರೆ ಪಂಚಪ್ರಾಣ. ತಮ್ಮ ಪ್ರಾಣಿ ಪ್ರೀತಿಯನ್ನು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

5 /6

ಮೂಲತಃ ದಾವಣಗೆರೆಯವರಾದ ಅದಿತಿ ಪ್ರಭುದೇವ ಸಿನಿಮಾ ಆಯ್ಕೆಯಲ್ಲಿ ಚ್ಯೂಸಿಯಾಗಿದ್ದಾರೆ.

6 /6

ಅದಿತಿ ಪ್ರಭುದೇವ ಬಳಿಕ ‘ಗುಂಡ್ಯಾನ್ ಹೆಂಡ್ತಿ’ ಧಾರವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿದ್ದರು. ಬಳಿಕ 2017 ರಲ್ಲಿ ನಟ ಅಜಯ್ ರಾವ್ ಜೊತೆ ‘ಧೈರ್ಯಂ’ ಚಿತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ್ದರು. ಸದ್ಯ ಅನೇಕ ಸಿನಿಮಾ ಆಫರ್ ಗಳನ್ನು ಕೈಯಲ್ಲಿಟ್ಟುಕೊಂಡು ಕನ್ನಡ ಚಿತ್ರರಂಗದ ಬ್ಯೂಸಿ ನಟಿಯಾಗಿದ್ದಾರೆ.