ಈ ಮದುವೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮಾತ್ರವಲ್ಲದೇ ಬಾಲಿವುಡ್ನಲ್ಲಿ ಕೂಡ ಚರ್ಚೆಯಾಗುತ್ತಿದೆ. ಮಗಳ ವಯಸ್ಸಿನವಳ ಜೊತೆ ಸಾಹಿಲ್ ಖಾನ್ ಮದುವೆಯಾಗಿದ್ದು ಸರಿಯಲ್ಲ. ಆದಷ್ಟು ಬೇಗ ವಿಚ್ಛೇದನದ ಮೂಲಕ ಇಬ್ಬರು ದೂರವಾಗುತ್ತಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.
Anushka Sharma Sister: ಸಿನಿಮಾ ರಂಗದಲ್ಲಿ ಯಾರ ಅದೃಷ್ಟ ಯಾವಾಗ ಬದಲಾಗುತ್ತೆ ಅನ್ನೋದನ್ನ ಊಹಿಸಲು ಸಹ ಸಾಧ್ಯವಿಲ್ಲ. ಕೆಲವರು ವರ್ಷಗಟ್ಟಲೆ ಇಂಡಸ್ಟ್ರಿಯಲ್ಲಿ ಶ್ರಮಿಸಿದರೂ ಹೆಸರು ಮಾಡಲು ಸಾಧ್ಯವಾಗುವುದಿಲ್ಲ. ಇನ್ನೂ ಕೆಲವರು ಎಲೆಮರಿ ಕಾಯಿಯಂತೆ ಇದ್ದು ರಾತ್ರೋ ರಾತ್ರಿ ಸ್ಟಾರ್ ಆಗಿಬಿಡುತ್ತಾರೆ.
Juhi Babbar: ಖಾಸಗಿ ಟಿವಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನಟಿ ಜೂಹಿ ಬಬ್ಬರ್, ʼತನ್ನ ತಂದೆ ರಾಜ್ ಬಬ್ಬರ್ ಅವರು ನಟಿ ಸ್ಮಿತಾ ಪಾಟೀಲ್ ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಹೇಳಿದಾಗ ತನೆಗೆ ಕೇವಲ 7 ವರ್ಷʼವಾಗಿತ್ತು ಎಂದು ತಿಳಿಸಿದ್ದಾರೆ.
Shivakarthikeyan: ಅಮರನ್ ಬ್ಲಾಕ್ ಬಸ್ಟರ್ ಸಕ್ಸಸ್ ಬಳಿಕ ಶಿವಕಾರ್ತಿಕೇಯನ್ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದೀಗ ಅವರ ಮದರಾಸಿ ಎಂಬ ಹೊಸ ಚಿತ್ರ ಘೋಷಣೆಯಾಗಿದೆ. ಮೊದಲ ಬಾರಿಗೆ ಶಿವಕಾರ್ತಿಕೇಯನ್ ಎ.ಆರ್.ಮುರುಗದಾಸ್ ಜೊತೆ ಕೈ ಜೋಡಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಹೊಸ ಚಿತ್ರಕ್ಕೆ ಮದರಾಸಿ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ.
Story Behind Cinema: 'ಅಮರ್ ಅಕ್ಬರ್ ಆಂಟೋನಿ' ಕಥೆ ಹೊಳೆದ ಕೂಡಲೇ ನಿರ್ದೇಶಕ ಮನಮೋಹನ್ ದೇಸಾಯಿ ಅವರು ಪತ್ನಿ ಜೀವನ್ ಪ್ರಭಾರ ಬಳಿ ಈ ವಿಷಯವನ್ನು ಹಂಚಿಕೊಳ್ಳುತ್ತಾರೆ. ಆಗ ಅವರ ಪತ್ನಿ ಹಾಗೂ ಪುಷ್ಪ ಶರ್ಮಾ ಸೇರಿಕೊಂಡು ಕಥೆಗೆ ಅಂತಿಮ ರೂಪವನ್ನು ನೀಡುತ್ತಾರೆ.
Hebbuli Cut: ʼಹೆಬ್ಬುಲಿ' ಸಿನಿಮಾದಲ್ಲಿ ಕಿಚ್ಚ ಸುದೀಪರ ಕೇಶವಿನ್ಯಾಸವು ದೊಡ್ಡ ಟ್ರೆಂಡ್ ಸೃಷ್ಟಿಸಿತ್ತು. ʼಹೆಬ್ಬುಲಿ ಕಟ್ʼ ಎಂದೇ ಖ್ಯಾತಿಯಾಗಿದ್ದ ಈ ಹೇರ್ ಸ್ಟೈಲ್ ಇದೀಗ ಸಿನಿಮಾದ ಶೀರ್ಷಿಕೆಯಾಗಿರುವುದು ವಿಶೇಷ. ಈಗಾಗಲೇ ಚಿತ್ರತಂಡವು ಬಿಡುಗಡೆಗೊಳಿಸಿರುವ ಈ ಸಿನಿಮಾದ ಪೋಸ್ಟರ್ ಮತ್ತು ತುಣುಕುಗಳು ಗಮನ ಸೆಳೆಯುತ್ತಿವೆ.
Rayaru Bandaru Mavana Manege: ಆ ಸಂದರ್ಭದಲ್ಲಿ ದಾದಾ-ದ್ವಾರಕೀಶ್ ಸಂಬಂಧ ಅಷ್ಟು ಚೆನ್ನಾಗಿರುವುದಿಲ್ಲ. ಆದರೆ ಮತ್ತೆ ಒಂದುಗೂಡಿದ ʼಆಪ್ತ-ಮಿತ್ರʼರ ಜೋಡಿ ಬಹಳ ಸಮಯವನ್ನು ತೆಗೆದುಕೊಂಡು ಅಂದರೆ 1993ರಲ್ಲಿ ಇಂತಹ ಅತ್ಯದ್ಭುತ ಚಿತ್ರವೊಂದನ್ನು ಅಭಿಮಾನಿಗಳೆದುರು ತರಲು ಶುಭ ಮುಹೂರ್ತ ಸಿಕ್ಕಿದ್ದು ಇತಿಹಾಸ.
Niveditha Gowda: ರಿಯಾಲಿಟಿ ಶೋಗಳ ಮೂಲಕವೇ ಜನಪ್ರಿಯವಾಗಿರೋ ನಿವೇದಿತಾ ಗೌಡ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ಹಾಟ್ ರೀಲ್ಸ್ ಹಾಗೂ ಫೋಟೋಗಳ ಮೂಲಕವೇ ನಿವಿ ಸಖತ್ ಸೌಂಡ್ ಮಾಡುತ್ತಾರೆ. ಈ ಮೂಲಕ ತಮ್ಮ ಅಭಿಮಾನಿಗಳ ಮನತಣಿಸುತ್ತಿದ್ದಾರೆ.
Vajramuni: ರೇಪ್ ಸೀನ್ ಆದಮೇಲೆ ವಜ್ರಮುನಿಯವರು ಆಯಾ ಕಲಾವಿದೆಯರ ಬಳಿ ತೆರಳಿ ಕ್ಷಮೆ ಕೇಳುತ್ತಿದ್ದರಂತೆ. ʼನಾನು ಇಲ್ಲಿವರೆಗೂ ಮಾಡಿರೋದು ಒಂದು ಪಾತ್ರವಷ್ಟೆ. ಇದರಿಂದ ನಿಮಗೆ ತೊಂದರೆ ಆಗಿದ್ದರೇ ದಯವಿಟ್ಟು ನನ್ನನ್ನು ಕ್ಷಮಿಸಿʼ ಅಂತಾ ಕೇಳುತ್ತಿದ್ದರಂತೆ.
Trivikram Bigg Boss Remuneration: ಬಿಗ್ ಬಾಸ್ ಮನೆಯಲ್ಲಿ 16 ವಾರಗಳನ್ನ ಪೂರ್ಣಗೊಳಿಸಿ ಫಿನಾಲೆ ವಾರಕ್ಕೆ ತಲುಪಿರುವ ತ್ರಿವಿಕ್ರಮ್ ಅವರು ಈ ಸೀಸನ್ನಲ್ಲಿಯೇ ಅತಿ ಕಡಿಮೆ ಸಂಭಾವನೆ ಪಡೆಯುವ ಸ್ಪರ್ಧಿಯಾಗಿದ್ದಾರೆ ಎನ್ನಲಾಗಿದೆ.
Bigg Boss Kannada Season 11 Updates: ಜನವರಿ 25, 26ರಂದು ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋ ಗ್ರ್ಯಾಂಡ್ ಫಿನಾಲೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಮುಂದಿನ ವಾರವೇ ಈ ಪ್ರಶ್ನೆಗೆ ಉತ್ತರ ಸಿಗಲಿದೆ.
ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಕನಸಿನ ರಾಣಿ ಖ್ಯಾತಿಯ ಮಾಲಾಶ್ರೀ ನಟಿಸಿರುವ ʼರಾಮಾಚಾರಿʼ ಚಿತ್ರ ಕೇವಲ 18 ಲಕ್ಷ ಬಂಡವಾಳದಲ್ಲಿ ತಯಾರಾಗಿ ಬರೋಬ್ಬರಿ 10 ಕೋಟಿ ಕಲೆಕ್ಷನ್ ಮಾಡಿತ್ತು. ಸೂಪರ್ ಡೂಪರ್ ಹಿಟ್ ಆದ ಈ ಸಿನಿಮಾ ಸತತ ಸೋಲು ಕಂಡಿದ್ದ ರವಿಗೆ ಆನೆಬಲ ತುಂಬಿತ್ತು. ಈ ಚಿತ್ರದ ಕಥೆ ಹಾಗೂ ಹಾಡುಗಳ ಸಿನಿರಸಿಕರಿಗೆ ತುಂಬಾ ಇಷ್ಟವಾಗಿತ್ತು. ಹೀಗಾಗಿ ರವಿಚಂದ್ರನ್ ಅಭಿಮಾನಿಗಳು ಈ ಸಿನಿಮಾವನ್ನು ಥಿಯೇಟರ್ನಲ್ಲಿ ಹತ್ತಾರು ಬಾರಿ ನೋಡಿದ್ದರು.
Monica Bedi: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟ ಎನ್ನಲಾದ ಅಬು ಸಲೇಂನೊಂದಿಗೆ ಖ್ಯಾತ ಬಾಲಿವುಡ್ ನಟಿ ಮೋನಿಕಾ ಬೇಡಿ ಪ್ರೇಮಪಾಶದಲ್ಲಿ ಬಿದ್ದಿದ್ದಳಂತೆ. ಇದರಿಂದ ಆಕೆಯ ಜೀವನವೇ ನಾಶವಾಗಿ ಹೋಯ್ತು ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Salman Khan marriage: ಬಾಲಿವುಡ್ನ ಬಾಕ್ಸ್ಆಫೀಸ್ ಸುಲ್ತಾನ ಅಂತಾನೇ ಫೇಮಸ್ ಆಗಿರೋ ನಟ ಸಲ್ಮಾನ್ ಖಾನ್ ಅವರು ತಮ್ಮ ಡೇಟಿಂಗ್ ವದಂತಿಗಳ ಕಾರಣದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ನಟ ಸಲ್ಮಾನ್ ಖಾನ್ 59 ವರ್ಷ ವಯಸ್ಸಾದರೂ ಕೂಡ ಮದುವೆಯಾಗದೆ ಉಳಿದಿರುವ ಕಾರಣವನ್ನು ಅವರ ತಂದೆ ಸಲೀಂ ಖಾನ್ ಬಿಚ್ಚಿಟ್ಟಿದ್ದಾರೆ.
bbk 11 mid week elimination: ಫಿನಾಲೆ ಹತ್ತಿರವಾಗುತ್ತಿದ್ದಂತೆಯೇ ಈ ವಾರ ಬಿಗ್ಬಾಸ್ ಮನೆಯಲ್ಲಿ ಮಿಡ್ವೀಕ್ ಎಲಿಮಿನೇಷನ್ ನಡೆಯಲಿದೆ.. ಸದ್ಯ ದೊಡ್ಮನೆಯಲ್ಲಿ ಎಂಟು ಜನ ಸ್ಪರ್ಧಿಗಳಿದ್ದು, ಇವರ ಪೈಕಿ ಒಬ್ಬರು ಈ ವಾರದ ಮಿಡ್ವೀಕ್ ಎಲಿಮಿನೇಟ್ ಆಗಲಿದ್ದಾರೆ..
Urfi Javed Troll: ಬಟ್ಟೆಗಳಿಂದಲೇ ಫೇಮಸ್ ಆಗಿರೋ ನಟಿ ಉರ್ಫಿ ಜಾವೇದ್ ಇದೀಗ ಕ್ಯಾಮೆರಾ ಎದುರೇ ಒಂದೊಂದೇ ಬಟ್ಟೆಗಳನ್ನ ತೆಗೆದಿದ್ದಾರೆ. ನಟಿಯ ಈ ಹೊಸ ವೇಷವನ್ನ ನೋಡಿ ಸೋಷಿಯಲ್ ಮೀಡಿಯಾ ಬಳಕೆದಾರರು ಹೌಹಾರಿಹೋಗಿದ್ದಾರೆ.
Simran: ಸಿಮ್ರಾನ್ ಒಂದು ಕಾಲದಲ್ಲಿ ಸೌತ್ ಇಂಡಸ್ಟ್ರಿಯ ಸ್ಟಾರ್ ಹೀರೋಯಿನ್ ಗಳಲ್ಲಿ ಒಬ್ಬರಾಗಿದ್ದರು. ಸೌತ್ ನ ಟಾಪ್ ಹೀರೋಯಿನ್ ಗಳ ಜೊತೆ ತೆರೆ ಹಂಚಿಕೊಂಡಿದ್ದ ಸಿಮ್ರಾನ್ ಆ ಕಾಲಕ್ಕೆ ಬಹುಬೇಡಿಕೆಯ ನಾಯಕಿ. ಆದರೆ ಮದುವೆಯ ನಂತರ ಸಿನಿಮಾಗಳಿಂದ ಸಂಪೂರ್ಣ ದೂರ ಉಳಿದಿರುವ ಸಿಮ್ರಾನ್ ಇದೀಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿರುವ ಅವರು ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.