ವಾಕಿಂಗ್ ಮಾಡುವಾಗ ಈ ಟ್ರಿಕ್ಸ್ ಅನುಸರಿಸಿದರೆ ತ್ವರಿತವಾಗಿ ಇಳಿಯುತ್ತೆ ತೂಕ!

Walking Tips: ದೈನಂದಿನ ಜೀವನದಲ್ಲಿ ವಾಕಿಂಗ್ ರೂಢಿಸಿಕೊಳ್ಳುವುದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. 

Walking Tips For Weight Loss: ನಿತ್ಯ ಕನಿಷ್ಠ 30 ನಿಮಿಷಗಳು ವಾಕ್ ಮಾಡುವುದರಿಂದ ಉತ್ತಮ ಆರೋಗ್ಯ ನಮ್ಮದಾಗಿಸಬಹುದು. ವಾಕ್ ಮಾಡುವಾಗ ಕೆಲವು ಟ್ರಿಕ್ಸ್ ಅನುಸರಿಸಿದರೆ ತ್ವರಿತ ತೂಕ ಇಳಿಕೆಗೂ ಸಹಾಯಕ .

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /10

ವಾಕಿಂಗ್ ಮಾಡುವುದು ನಮ್ಮ ದೈಹಿಕ ಆರೋಗ್ಯವನ್ನಷ್ಟೇ ಅಲ್ಲ, ಮಾನಸಿಕ ಆರೋಗ್ಯಕ್ಕೂ ಲಾಭದಾಯಕವಾಗಿದೆ. ವಾಕಿಂಗ್ ಮಾಡುವಾಗ ಈ ಟ್ರಿಕ್ಸ್ ಅನುಸರಿಸಿದರೆ ತ್ವರಿತವಾಗಿ ಇಳಿಯುತ್ತೆ ತೂಕ! 

2 /10

ನಿತ್ಯ ಅರ್ಧಗಂಟೆ ವಾಕಿಂಗ್ ಮಾಡುವುದರಿಂದ ತೂಕ ಹೆಚ್ಚಾಗುವುದನ್ನು ತಪ್ಪಿಸಬಹುದು. ಅಂತೆಯೇ, ನೀವು ವಾಕಿಂಗ್ ಮಾಡುವಾಗ ಕೆಲವು ಟಿಪ್ಸ್ ಆನುಸರಿಸುವುದರಿಂದ ತ್ವರಿತವಾಗಿ ತೂಕ ನಷ್ಟಕ್ಕೆ ಸಹಕಾರಿ ಆಗಿದೆ. 

3 /10

ಅಧಿಕ ಕ್ಯಾಲೋರಿ ಬರ್ನ್ ಮಾಡಲು ವೇಗದ ನಡಿಗೆ ಅನುಕೂಲ ಎಂದು ಕೆಲವು ಹೇಳುತ್ತಾರೆ. ಕೆಲವರು ತುಂಬಾ ನಿಧಾನವಾಗಿ ನಡೆಯುತ್ತಾರೆ. ಆದರೆ, ತೂಕ ಇಳಿಕೆಗೆ ನೀವು ಮಧ್ಯಂತರ ವಾಕಿಂಗ್ ಮಾಡುವುದು ಉತ್ತಮ. 

4 /10

ವಾಕಿಂಗ್ ವೇಳೆ ನಿಮ್ಮ ಸ್ನಾಯುಗಳು ಹೆಚ್ಚು ಸಕ್ರಿಯವಾಗಿರುವಂತೆ ತೊಡಗ್ಸಿಕೊಳ್ಳಲು ಹಾಗೂ ಹೆಚ್ಚು ಕ್ಯಾಲೋರಿಗಳನ್ನು ಬರ್ನ್ ಮಾಡಲು ಇಳಿಜಾರಿನಲ್ಲಿ ವಾಕಿಂಗ್ ಮಾಡುವೂದ್ ಪ್ರಯೋಜನಕಾರಿ. 

5 /10

ನೀವು ವಾಕ್ ಮಾಡುವಾಗ ನಿಮ್ಮ ತೋಳುಗಳು ತೂಗಾಡುವ ವೇಗದಲ್ಲಿ ನಡೆಯುವುದರಿಂದ ಇದು ಹೃದಯ ಬಡಿತವನ್ನು ಹೆಚ್ಚಿಸುವುದರ ಜೊತೆಗೆ ಅಧಿಕ ಕ್ಯಾಲೋರಿ ನಷ್ಟಕ್ಕೆ ಪ್ರಯೋಜನಕಾರಿ ಆಗಿದೆ. 

6 /10

ಫಾರ್ವರ್ಡ್ ವಾಕಿಂಗ್ ಮಾಡುವಂತೆಯೇ ವಾಕ್ ಮಾಡುವಾಗ ಬ್ಯಾಕ್ವರ್ಡ್/ಹಿಂಬದಿಯ ನಡಿಗೆ ಅನುಸರಿಸುವುದರಿಂದ ವಿಭಿನ್ನ ಸ್ನಾಯುಗಳನ್ನು ತೊಡಗಿಸಿಕೊಳ್ಳಲು ಹಾಗೂ ತ್ವರಿತ ತೂಕ ನಷ್ಟಕ್ಕೆ ಸಹಕಾರಿ ಆಗಿದೆ. 

7 /10

ವಾಕ್ ಮಾಡುವಾಗ ಮಧ್ಯೆ ಮಧ್ಯೆ ಲಘು ವ್ಯಾಯಾಮಗಳನ್ನು ಮಾಡುವುದು ನಿಮ್ಮ ತೂಕ ಇಳಿಕೆ ಪ್ರಕ್ರಿಯೆಯಲ್ಲಿ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.

8 /10

ನಿಮ್ಮ ಚಯಾಪಚಯವನ್ನು ಹೆಚ್ಚಿಸಿ ಅಧಿಕ ಕ್ಯಾಲೋರಿಗಳನ್ನು ಬರ್ನ್ ಮಾಡಲು ವಾಕಿಂಗ್ ವೇಳೆ ಕೆಲ ಸಮಯ ಜಾಗಿಂಗ್ ಮಾಡುವುದು ಕೂಡ ನಿಮಗೆ ಹೆಚ್ಚು ಲಾಭದಾಯಕವಾಗಿದೆ. 

9 /10

ನೀವು ನಿಮ್ಮ ವಾಕಿಂಗ್ ಅನ್ನು ಮತ್ತಷ್ಟು ಕ್ರಿಯಾತ್ಮಕವಾಗಿಸಲು ವೇಗವಾಗಿ ತೂಕ ಇಳಿಸಲು ವಾಕ್ ಮಾಡುವಾಗ ಡಂಬಲ್ಸ್ ಗಳನ್ನು ಬಳಸಬಹುದು. 

10 /10

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.