Allu Sneha Reddy : ಅಲ್ಲು ಅರ್ಜುನ್‌ ಪತ್ನಿಯ ಲುಕ್‌ ನೋಡಿ ಸೂಪರ್‌ ಅತ್ತಿಗೆ ಎಂದ ಫ್ಯಾನ್ಸ್‌..!

ಅಲ್ಲು ಅರ್ಜುನ್ ಅವರ ಪತ್ನಿ ಅಲ್ಲು ಸ್ನೇಹಾ ರೆಡ್ಡಿ ಅವರು ಯಾವುದೇ ಸಿನಿಮಾದಲ್ಲಿ ನಟಿಸಿಲ್ಲವಾದರೂ ಅವರಿಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಕ್ರೇಜ್ ಇದೆ. ಅಲ್ಲು ಕುಟುಂಬದ ಸೊಸೆ ಆಗಾಗ ಚಂದದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಫ್ಯಾನ್ಸ್‌ ಫಾಲೋಯಿಂಗ್‌ ಹೆಚ್ಚಿಸಿಕೊಂಡಿದ್ದಾರೆ. ಇನ್ನು ಬನ್ನಿ ಅಭಿಮಾನಿಗಳಂತೂ ಸ್ನೇಹಾ ಅವರನ್ನು ಅತ್ತಿಗೆ ಸ್ಥಾನದಲ್ಲಿಟ್ಟಿದ್ದಾರೆ.

Allu Sneha Reddy photos : ಟಾಲಿವುಡ್‌ ಐಕಾನ್ ಸ್ಟಾರ್, ಅಲ್ಲು ಅರ್ಜುನ್ ಅವರ ಪತ್ನಿ ಅಲ್ಲು ಸ್ನೇಹಾ ರೆಡ್ಡಿ ಅವರು ಯಾವುದೇ ಸಿನಿಮಾದಲ್ಲಿ ನಟಿಸಿಲ್ಲವಾದರೂ ಅವರಿಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಕ್ರೇಜ್ ಇದೆ. ಅಲ್ಲು ಕುಟುಂಬದ ಸೊಸೆ ಆಗಾಗ ಚಂದದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಫ್ಯಾನ್ಸ್‌ ಫಾಲೋಯಿಂಗ್‌ ಹೆಚ್ಚಿಸಿಕೊಂಡಿದ್ದಾರೆ. ಇನ್ನು ಬನ್ನಿ ಅಭಿಮಾನಿಗಳಂತೂ ಸ್ನೇಹಾ ಅವರನ್ನು ಅತ್ತಿಗೆ ಸ್ಥಾನದಲ್ಲಿಟ್ಟಿದ್ದಾರೆ.

1 /5

ಅಲ್ಲು ಸ್ನೇಹಾ ರೆಡ್ಡಿಯವರ ಇತ್ತೀಚಿನ ವಿಶಿಷ್ಟ ಎಥ್ನಿಕ್ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಫೋಟೋಸ್‌ ನೋಡಿದ ಫ್ಯಾನ್ಸ್‌ ಅತ್ತಿಗೆ ಸೂಪರ್‌ ಎಂದಿದ್ದಾರೆ. 

2 /5

ತಮ್ಮ ಫಿಟ್ನೆಸ್ ಮತ್ತು ಸೌಂದರ್ಯದಿಂದಲೇ ಪ್ರಸಿದ್ಧರಾಗಿರುವ ಸ್ನೇಹಾರೆಡ್ಡಿ ಅವರು ಒರ್ವ ಇವೆಂಟ್‌ ಆರ್ಗನೈಸರ್ ಕೂಡ ಹೌದು.  

3 /5

ಸಿನಿಮಾ ಲೋಕಕ್ಕೆ ಸ್ನೇಹಾ ಅವರು ಕಾಲಿಡಲಿಲ್ಲವೆಂದರೂ ತಮ್ಮ ಸ್ಟೈಲಿಶ್ ಮೂಲಕ ಸ್ಟಾರ್ ನಾಯಕಿಯರನ್ನೂ ಸಹ ಮೀರಿದ ಅಭಿಮಾನಿ ಬಳಗ ಹೊಂದಿದ್ದಾರೆ.

4 /5

ಬರೀ ಸ್ಟೈಲಿಶ್ ಚಿತ್ರಗಳಲ್ಲದೇ ತಮ್ಮ ತುಂಟು ಮಕ್ಕಳ ತುಂಟಾಟದ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಫ್ಯಾನ್ಸ್‌ಗಳ ಜೊತೆ ಆತ್ಮೀಯತೆ ಬೆಳೆಸಿಕೊಂಡಿದ್ದಾರೆ.

5 /5

ಇದೀಗ ಪ್ರೀತಮ್ ಜುಕಲ್ಕರ್ ಅವರ ವಿನ್ಯಾಸದ ಸಂಪ್ರದಾಯಿಕ ಉಡುಗೆಯಲ್ಲಿರುವ ಟ್ರೆಂಡಿ ಚಿತ್ರಗಳನ್ನು ಸ್ನೇಹಾರೆಡ್ಡಿ ಅವರು ಹಂಚಿಕೊಂಡಿದ್ದು, ಅಲ್ಲು ಅಭಿಮಾನಿಗಳು ಸೇರಿದಂತೆ ಸ್ನೇಹಾ ಫ್ಯಾನ್ಸ್‌ಗಳಿಗೆ ಅವು ಇಷ್ಟವಾಗಿವೆ.