Smartphones ಮೇಲೆ ಸಿಗುತ್ತಿದೆ ಭಾರೀ ಆಫರ್ , ಕೇವಲ 500 ರೂ.ಗೆ ಖರೀದಿಸಿ 5G phone

Amazon ನಲ್ಲಿ Fab Phones Festನಲ್ಲಿ ಹಿಂದೆಂದೂ ನೋಡಿರದ ಆಫರ್‌ಗಳನ್ನು  ಸ್ಮಾರ್ಟ್‌ಫೋನ್‌ಗಳ ಮೇಲೆ ನೀಡಲಾಗುತ್ತಿದೆ. 

ನವದೆಹಲಿ :  ಫೆಬ್ರವರಿ 25 ರಿಂದ ಅಂದರೆ ಇಂದಿನಿಂದ ಫೆಬ್ರವರಿ 28 ರವರೆಗೆ Amazon ನಲ್ಲಿ Fab Phones Fest ನಡೆಯುತ್ತಿದೆ. ಇದರಲ್ಲಿ  ಹಿಂದೆಂದೂ ನೋಡಿರದ ಆಫರ್‌ಗಳನ್ನು  ಸ್ಮಾರ್ಟ್‌ಫೋನ್‌ಗಳ ಮೇಲೆ ನೀಡಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

Realmeಯ ಈ 5G ಸ್ಮಾರ್ಟ್‌ಫೋನ್ 128GB ಸ್ಟೋರೇಜ್‌ನೊಂದಿಗೆ ಬರುತ್ತದೆ .  ಈ ಸೇಲ್ ನಲ್ಲಿ ಇದನ್ನು ರೂ 17,999 ಬದಲಿಗೆ  16,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನ ಪದೆಯುವುಯ್ದು ಸಾಧ್ಯವಾದರೆ 15 ಸಾವಿರಗಳ ರಿಯಾಯಿಯಿತಿಯನ್ನು ಪಡೆಯಬಹುದು .  1,500  ರೂ. ಪಾಯಿಗಳ  ಕೂಪನ್ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ. ಈ ರೀತಿಯಾಗಿ, ನೀವು ಕೇವಲ 499 ರೂಗಳಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ಮನೆಗೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದೆ.   

2 /5

ಈ 5G ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ರೂ .22,977ಗೆ   ಲಭ್ಯವಿದೆ ಆದರೆ ಸೇಲ್ ನಲ್ಲಿ ಇದನ್ನು ರೂ 17,990 ಗೆ ಮಾರಾಟ ಮಾಡಲಾಗುತ್ತಿದೆ. ನೀವು ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ಪಡೆದರೆ,  15 ಸಾವಿರ ರೂಪಾಯಿಗಳನ್ನು ಉಳಿಸಲು ಸಾಧ್ಯವಾಗುತ್ತದೆ ಮತ್ತು ಕೂಪನ್ ರಿಯಾಯಿತಿಯಿಂದ ಒಂದು ಸಾವಿರ ರಿಯಾಯಿತಿಯನ್ನು ಪಡೆಯಬಹುದು. ಎರಡೂ ಕೊಡುಗೆಗಳ ಮೂಲಕ, ಫೋನ್‌ನ ಬೆಲೆ 1,990 ರೂ ಆಗಿರುತ್ತದೆ. ಇನ್ನು HDFC ಬ್ಯಾಂಕ್ ಕಾರ್ಡ್‌ಗಳನ್ನು ಬಳಸುವುದರಿಂದ ಸಾವಿರ ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು. ಇದರಿಂದ ನೀವು ರೂ 990 ಗೆ ಫೋನ್ ಖರೀದಿಸಲು ಸಾಧ್ಯವಾಗುತ್ತದೆ.

3 /5

ಉತ್ತಮ ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್‌ಫೋನ್ 17,499 ರೂ.ಗೆ ಮಾರಾಟವಾಗುತ್ತಿದ್ದು ಇದರ ಮೂಲ ಬೆಲೆ 20,999 ರೂ.  ಇದರಲ್ಲಿ HDFC ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿದರೆ 1,000 ರೂ. ರಿಯಾಯಿತಿ ಮತ್ತು ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನಗಳನ್ನು ಪಡೆದರೆ 15,000 ರೂ. ರಿಯಾಯಿತಿ ಸಿಗಲಿದೆ. ಹೀಗಾದ್ರೆ ಈ ಫೋನ್ ಅನ್ನು  1,499 ರೂ.ಗಳಿಗೆ ಖರೀದಿಸಬಹುದು

4 /5

ಸ್ಯಾಮ್‌ಸಂಗ್‌ನ ಈ 5G ಸ್ಮಾರ್ಟ್‌ಫೋನ್ ಅನ್ನು  23,999 ಬದಲಿಗೆ ರೂ 17,879 ಗೆ ಖರೀದಿಸಬಹುದು. ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನ ಪಡೆಯುವುದು ಸಾಧ್ಯವಾದರೆ 15 ಸಾವಿರ ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತೀರಿ. ಬ್ಯಾಂಕ್ ಆಫರ್‌ನಲ್ಲಿ HDFC ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿದರೆ ಒಂದು ಸಾವಿರ ರೂಪಾಯಿಗಳ ರಿಯಾಯಿತಿಯನ್ನು ಸಿಗುತ್ತದೆ. . ಈ ರೀತಿಯಾಗಿ, ಈ ಫೋನ್‌ನ ಬೆಲೆ  1,879 ರೂ. ಗೆ ಇಳಿಯುತ್ತದೆ. 

5 /5

Oppo ನ ಸ್ಟ್ರಾಂಗ್ ಬ್ಯಾಟರಿ 5G ಸ್ಮಾರ್ಟ್‌ಫೋನ್ 20,990 ರೂ ಅಲ್ಲ, 16,990 ರೂ.ಗೆ ಮಾರಾಟವಾಗುತ್ತಿದೆ.  ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ಪಡೆದರೆ,  15,000 ರೂಪಾಯಿಗಳನ್ನು ಉಳಿಸಲು ಸಾಧ್ಯವಾಗುತ್ತದೆ. ಬ್ಯಾಂಕ್ ಆಫರ್ ಅಡಿಯಲ್ಲಿ,  HDFC ಬ್ಯಾಂಕ್ ಕಾರ್ಡ್ ಬಳಸಿ 1000 ರೂಪಾಯಿಗಳನ್ನು ಉಳಿಸಬಹುದು. ಹೀಗೆ ಕೇವಲ 990 ರೂಗಳಲ್ಲಿ ಈ ಫೋನ್ ಅನ್ನು ಮನೆಗೆ ತೆಗೆದುಕೊಂಡು ಹೋಗಬಹುದು.