ಅಮೆಜಾನ್‌ನ ಎಂದಿಗೂ ಮುಗಿಯದ ಸೇಲ್ ‘ಡೀಲ್ ಆಫ್ ದಿ ಡೇ’ನಲ್ಲಿ ಅನೇಕ ವಸ್ತುಗಳು ಕೈಗೆಟುಕವ ದರದಲ್ಲಿ ಸಿಗುತ್ತಿವೆ.
ಅಮೆಜಾನ್ ದೇಶ ಮತ್ತು ವಿದೇಶಗಳಲ್ಲಿ ಅತ್ಯಂತ ಜನಪ್ರಿಯ ಮತ್ತು ಪ್ರಸಿದ್ಧ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ಪ್ರತಿದಿನವೂ ಅಮೆಜಾನ್‌ನಲ್ಲಿ ಸೀಮಿತ ಸಮಯಕ್ಕೆ ಕೆಲ ವಸ್ತುಗಳ ಮಾರಾಟ ನಡೆಯುತ್ತಿರುತ್ತದೆ. ಅದ್ಭುತ ಕೊಡುಗಗಳೊಂದಿಗೆ ಭರ್ಜರಿ ರಿಯಾಯತಿ ದರದಲ್ಲಿ ಗ್ರಾಹಕರಿಗೆ ಅನೇಕ ವಸ್ತುಗಳು ಲಭ್ಯವಾಗುತ್ತವೆ. ಅಮೆಜಾನ್‌ನ ಎಂದಿಗೂ ಮುಗಿಯದ ಸೇಲ್ ‘ಡೀಲ್ ಆಫ್ ದಿ ಡೇ’ನಲ್ಲಿ ಅನೇಕ ವಸ್ತುಗಳು ಕೈಗೆಟುಕವ ದರದಲ್ಲಿ ಸಿಗುತ್ತಿವೆ. ತಡಮಾಡದೆ ಈಗಲೇ ನಿಮ್ಮಿಷ್ಟದ ವಸ್ತುಗಳನ್ನು ಖರೀದಿಸಿ ಖುಷಿಪಡಿ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ನೀವು 17,990 ರೂ. ಬೆಲೆಯ ಈ ಹೆಡ್‌ಫೋನ್ ಅನ್ನು ಕೇವಲ 12 ಸಾವಿರ ರೂ.ಗಿಂತಲೂ ಕಡಿಮೆ ಬೆಲೆಗೆ ಖರೀದಿಸಬಹುದು. HSBC ಕ್ಯಾಶ್‌ಬ್ಯಾಕ್ ಕಾರ್ಡ್ ನಿಮಗೆ ಶೇ.5ರಷ್ಟು ರಿಯಾಯತಿ ನೀಡುತ್ತದೆ. ನೀವು ಇದನ್ನು 847 ರೂ. ಕಡಿಮೆ ಮೊತ್ತದ EMI ನಲ್ಲಿಯೂ ಖರೀದಿಸಬಹುದು.
ನೀವು 42,990 ರೂ. ಮೌಲ್ಯದ ಈ Asus ಡೆಸ್ಕ್ ಟಾಪ್ ಅನ್ನು 31,490 ಸಾವಿರ ರೂ. ಪಾವತಿಸಿ ಖರೀದಿಸಬಹುದು. 1 ಸಾವಿರ ರೂ.ಗಳ ಹೆಚ್ಚುವರಿ ರಿಯಾಯಿತಿ ಕೂಪನ್ ಕೂಡ ಲಭ್ಯವಿರುತ್ತದೆ. ಹಾಗೆಯೇ ನೀವು ಇದನ್ನು 1,482 ರೂ.ಗಳ EMI ನಲ್ಲಿ ಮನೆಗೆ ತೆಗೆದುಕೊಂಡು ಹೋಗಬಹುದು.
ಇಂದು ನೀವು ಈ ಬ್ಲೂಟೂತ್ ಇಯರ್‌ಫೋನ್‌ಗಳಲ್ಲಿ 30 ಗಂಟೆಗಳ ಪ್ಲೇಬ್ಯಾಕ್‌ನೊಂದಿಗೆ ಶೇ.67ರಷ್ಟು ರಿಯಾಯಿತಿಯನ್ನು ಪಡೆಯುತ್ತೀರಿ. 3,990 ರೂ. ಮೌಲ್ಯದ ಈ ವೈರ್‌ಲೆಸ್ ನೆಕ್‌ಬ್ಯಾಂಡ್ ಅನ್ನು ಕೇವಲ 1,299 ರೂ.ಗೆ ಖರೀದಿಸಬಹುದು. ನೀವು HSBC ಕ್ಯಾಶ್‌ಬ್ಯಾಕ್ ಕಾರ್ಡ್ ಬಳಸಿದರೆ ಹೆಚ್ಚುವರಿ ಶೇ.5ರಷ್ಟು ತ್ವರಿತ ರಿಯಾಯಿತಿ ಕೂಡ ಸಿಗಲಿದೆ.
ಅಮೆಜಾನ್‌ನ ‘ಡೀಲ್ ಆಫ್ ದಿ ಡೇ’ನಲ್ಲಿ 5G ಸ್ಮಾರ್ಟ್‌ಫೋನ್ ಗಳ ಮೇಲೆ ಭರ್ಜರಿ ರಿಯಾಯತಿ ಸಿಗುತ್ತಿದೆ. ವಿವಿಧ ಕಂಪನಿಗಳು ಆಫರ್ ನೀಡುತ್ತಿದ್ದು, ಪ್ರತಿ ಸ್ಮಾರ್ಟ್‌ಫೋನ್ ಖರೀದಿಯ ಮೇಲೆ 24 ಸಾವಿರ ರೂ.ವರೆಗೂ ನಿಮಗೆ ರಿಯಾಯತಿ ಸಿಗಲಿದೆ.