Amitabh Bachchan: ಅಮಿತಾಭ್ ಬಚ್ಚನ್ ಅವರ ಐಷಾರಾಮಿ ಅರಮನೆ ‘ಜಲ್ಸಾ’ ಹೇಗಿದೆ ನೋಡಿ..!

ಅಮಿತಾಬ್ ಬಚ್ಚನ್ ಅವರ ಐಷಾರಾಮಿ ಅರಮನೆಯ ಬಂಗಲೆ ‘ಜಲ್ಸಾ’ದ ಪುಟ್ಟ ಝಲಕ್ ಇಲ್ಲಿದೆ ನೋಡಿ.

ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಭವ್ಯ ಬಂಗಲೆ ‘ಜಲ್ಸಾ’ ಯಾವುದೇ ಅರಮನೆಗಿಂತಲೂ ಕಡಿಮೆಯಿಲ್ಲ. ಇದು ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಪತ್ನಿ ಜಯಾ ಬಚ್ಚನ್, ಪುತ್ರ ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್ ಮತ್ತು ಆರಾಧ್ಯ ಬಚ್ಚನ್ ಸೇರಿದಂತೆ ತಮ್ಮ ಕುಟುಂಬದೊಂದಿಗೆ ಬಿಗ್ ಬಿ ಇಲ್ಲಿ ವಾಸಿಸುತ್ತಿದ್ದಾರೆ. ಬಚ್ಚನ್ ಕುಟುಂಬ ಸದಸ್ಯರು ಆಗಾಗ್ಗೆ ‘ಜಲ್ಸಾ’ದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಮಿತಾಬ್ ಬಚ್ಚನ್ ಅವರ ಐಷಾರಾಮಿ ಅರಮನೆಯ ಬಂಗಲೆ ‘ಜಲ್ಸಾ’ದ ಪುಟ್ಟ ಝಲಕ್ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಐಷಾರಾಮಿ ಬಂಗಲೆ ‘ಜಲ್ಸಾ’ದ ಮುಖ್ಯ ದ್ವಾರವು ಬೃಹತ್ ಮರದ ಗೇಟ್ ಅನ್ನು ಹೊಂದಿದೆ. ಇದು ತುಂಬಾ ದೊಡ್ಡದಾಗಿದ್ದು, ರಾಯಲ್ ಲುಕ್ ಹೊಂದಿದೆ.

2 /5

‘ಜಲ್ಸಾ’ದಲ್ಲಿ ಆರಾಮದಾಯಕವಾದ ಮಂಚಗಳನ್ನು ಹೊಂದಿರುವ ಫ್ಯಾಮಿಲಿ ರೂಂ ಇದೆ. ಮಂಚಗಳ ಹಿಂದೆ ವಿವಿಧ ಜಾತಿಯ ಸಸ್ಯಗಳನ್ನು ಇರಿಸಲಾಗಿದೆ.

3 /5

‘ಜಲ್ಸಾ’ದಲ್ಲಿ ಬಿಗ್ ಬಿ ಅಧ್ಯಯನ ನಡೆಸುತ್ತಾರೆ. ಇದರಲ್ಲಿ ಮಿನಿ ಲೈಬ್ರರಿ, ವರ್ಕ್ ಸ್ಟೇಷನ್ ಮತ್ತು ಬೃಹತ್ ಮಂಚ ಇದ್ದು, ಅಧ್ಯಯನಕ್ಕೆಂದೆ ವಿಶೇಷವಾಗಿ ಸಿದ್ಧಪಡಿಸಲಾಗಿದೆ. ಮರದ ಗೋಡೆಯನ್ನು ವರ್ಣಚಿತ್ರಗಳು ಮತ್ತು ಫೋಟೋಗಳನ್ನು ಅಲಂಕರಿಸಲಾಗಿದೆ.  

4 /5

‘ಜಲ್ಸಾ’ದ ಮುಖ್ಯ ಕೋಣೆಯು ರತ್ನಗಂಬಳಿಗಳು, ಅರಮನೆಯ ಕಮಾನುಗಳು ಮತ್ತು ಗೋಡೆಯ ಮೇಲಿನ ವರ್ಣಚಿತ್ರಗಳೊಂದಿಗೆ ರಾಯಲ್ ಫೀಲ್ ಅನುಭವವನ್ನು ನೀಡುತ್ತದೆ.

5 /5

ಅಮಿತಾಬ್ ಬಚ್ಚನ್ ಅವರ ‘ಜಲ್ಸಾ’ ಅರಮನೆಯು ದೊಡ್ಡ ಹಿತ್ತಲನ್ನು ಹೊಂದಿದ್ದು, ಬಚ್ಚನ್ ಕುಟುಂಬವು ಇಲ್ಲಿಯೇ ಹಬ್ಬಗಳನ್ನು ಆಚರಿಸುತ್ತದೆ.