Amruthadhaare Kannada serial: ಅಮೃತಧಾರೆ ಗೌತಮ್‌ ಅಲಿಯಾಸ್‌ ರಾಜೇಶ್ ನಟರಂಗ ಪತ್ನಿ ಯಾರು ಗೊತ್ತೇ? ಮಗಳೂ ಕೂಡ ಫೇಮಸ್‌ ನಟಿ!!

 Amruthadhaare Kannada serial Rajesh nataranga: ಜೀ ಕನ್ನಡವಾಹಿನಿಯಲ್ಲಿ ಅದ್ಭುತವಾಗಿ ಮೂಡಿಬರುತ್ತಿರುವ ಸಿರೀಯಲ್‌ ಅಮೃತಧಾರೆ.. ಈ ಧಾರವಾಹಿಯ ಮುಖ್ಯ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್‌ ನಟರಂಗ ನಟಿಸಿದ್ದಾರೆ.. 
 

1 /7

ಜೀ ಕನ್ನಡವಾಹಿನಿಯಲ್ಲಿ ಅದ್ಭುತವಾಗಿ ಮೂಡಿಬರುತ್ತಿರುವ ಸಿರೀಯಲ್‌ ಅಮೃತಧಾರೆ.. ಈ ಧಾರವಾಹಿಯ ಮುಖ್ಯ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್‌ ನಟರಂಗ ನಟಿಸಿದ್ದಾರೆ..     

2 /7

ಅಮೃತಧಾರೆ.. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಜನಪ್ರಿಯ ಧಾರವಾಹಿಯಲ್ಲಿ ಗೌತಮ್‌ ಪಾತ್ರದಲ್ಲಿ ನಟ ರಾಜೇಶ್‌ ನಟರಂಗ ಹಾಗೂ ಭೂಮಿಕಾ ಪಾತ್ರದಲ್ಲಿ ನಟಿ ಛಾಯಾಸಿಂಗ್‌ ನಟಿಸಿದ್ದಾರೆ..    

3 /7

ವಿಭಿನ್ನ ಕಥಾಹಂದರವನ್ನು ಒಳಗೊಂಡಿರುವ ಈ ಅಮೃತಧಾರೆ ಧಾರವಾಹಿ ಅತ್ಯಂತ ಜನಪ್ರಿಯ ಧಾರವಾಹಿಗಳ ಪೈಕಿ ಒಂದಾಗಿದೆ.. ಟಿಆರ್‌ಪಿಯಲ್ಲೂ ಈ ಸಿರೀಯಲ್‌ ಮುಂಚೂಣಿಯಲ್ಲಿದೆ..    

4 /7

ಈ ಸೀರಿಯಲ್‌ನಲ್ಲಿ ನಟ ರಾಜೇಶ್‌ ನಟರಂಗ ಅವರ ಅದ್ಭುತ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.. ಇದೀಗ ಇವರ ಮಗಳ ಕುರಿತಾದ ಸುದ್ದಿಯೊಂದು ಸಖತ್‌ ಸದ್ದು ಮಾಡುತ್ತಿದೆ.     

5 /7

ಹೌದು ನಟ ರಾಜೇಶ್‌ ನಟರಂಗ ಅವರ ಪುತ್ರಿ ಸಹ ಅದ್ಭುತ ಕಲಾವಿದೆ.. ಅಪ್ಪನ ಹಾಗೆ ಮಗಳೂ ಸಿನಿರಂಗದಲ್ಲಿ ಮಿಂಚುತ್ತಿದ್ದಾರೆ... ಧ್ವನಿ ರಾಜೇಶ್ ಮಲಯಾಳಂ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.. ಇಷ್ಟೇ ಅಲ್ಲ ಧ್ವನಿ ಸಾಕಷ್ಟು ಜಾಹೀರಾತುಗಳಲ್ಲಿ ನಟಿಸಿದ್ದಾರೆ..      

6 /7

ಸದ್ಯ ಈ ಅಮೃತಧಾರೆ ಸಿರೀಯಲ್‌ ಸಾಕಷ್ಟು ಕಿರುತೆರೆ ಪ್ರೇಕ್ಷಕರ ನೆಚ್ಚಿನ ಸಿರೀಯಲ್‌ ಆಗಿದ್ದು, ಒಂದು ಎಪಿಸೋಡ್‌ ಕೂಡ ಮಿಸ್‌ ಮಾಡದೇ ನೋಡುವವವರಿದ್ದಾರೆ..   

7 /7

ಸಿರೀಯಲ್‌ನಲ್ಲಿ ಭೂಮಿಕಾ ಗೌತಮ್‌ ಕೆಮಿಸ್ಟ್ರಿ ಎಲ್ಲರಿಗೂ ತುಂಬಾ ಇಷ್ಟವಾಗಿದ್ದು, ಈ ಜೋಡಿ ನೋಡೋದೆ ಚೆಂದಾ ಅಂತಿದಾರೇ ಸಿರೀಯಲ್‌ ಪ್ರಿಯರು..