Amulya Children: ಕರುನಾಡಿನ ಅವಳ ಜವಳಿ ಮುದ್ದು ಗೊಂಬೆಗಳಿಗೆ ಹುಟ್ಟು ಹಬ್ಬದ ಸಂಭ್ರಮ

Amulya Children:  ಕರುನಾಡಿನ ಅವಳ ಜವಳಿ  ಮುದ್ದು ಗೊಂಬೆಗಳು ಯಾರೆಂದು ಯೋಚಿಸುತ್ತಿದ್ದಿರಾ...

Amulya Children:  ಕರುನಾಡಿನ ಅವಳ ಜವಳಿ  ಮುದ್ದು ಗೊಂಬೆಗಳು ಯಾರೆಂದು ಯೋಚಿಸುತ್ತಿದ್ದಿರಾ...ಅದೇ ತಮ್ಮ ಮುದ್ದು ನಟನೆ ಮೂಲಕ ಎಲ್ಲಾ ಕನ್ನಡಿಗರ ಮನದಲ್ಲಿ ಅಚ್ಚುಳಿದಿರುವ ಅಮೂಲ್ಯ ಜಗದೀಶ್‌ ಎರಡು ಮುದ್ದಾದ ಗಂಡು  ಅವಳ ಜವಳಿ ಮಕ್ಕಳಿಗೆ ಜನ್ಮ ನೀಡಿದ್ದರು ಮುದ್ದು ಅವಳಿ ಜವಳಿಗೆ ಹುಟ್ಟು ಹಬ್ಬದ ಸಂಭ್ರಮ.. 

1 /6

ಕನ್ನಡಿಗರ ಮನದಲ್ಲಿ ಅಚ್ಚುಳಿದಿರುವ ಅಮೂಲ್ಯ ಜಗದೀಶ್‌ ಎರಡು ಮುದ್ದಾದ ಗಂಡು  ಅವಳ ಜವಳಿ ಮಕ್ಕಳು

2 /6

ಈ ಕ್ಯೂಟ್‌ ಗೊಂಬೆಗಳಿಗೆ ಅಥರ್ವ್ ಹಾಗೂ  ಅಧವ್ ಎಂದು ನಾಮಕರಣ ಮಾಡಲಾಗಿದೆ..  

3 /6

ನಟಿ ಅಮೂಲ್ಯ ಮತ್ತು ಅವರ ಪತಿ ಆರ್ ಜಗದೀಶ್ ರವರು ಅವಳಿ ಮಕ್ಕಳೊಂದಿಗೆ..

4 /6

2007 ರಲ್ಲಿ ಗಣೇಶ್ ಜೊತೆಗಿನ ಚೆಲುವಿನ ಚಿತ್ತಾರ ಚಿತ್ರದಲ್ಲಿ ನಾಯಕ ನಟಿಯಾಗಿ ಪಾದಾರ್ಪಣೆ ಮಾಡಿದರು

5 /6

ಹಲವು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಮನಗೆದ್ದಿದ್ದರು. 

6 /6

ಅಮ್ಮನಂತೆ  ಕ್ಯೂಟ್‌ ಆಗಿರುವ ಮಕ್ಕಳು